ಆಗಸ್ಟ್ ನಲ್ಲಿ ವರ್ಲ್ಡ್ ಪ್ಯಾಡೆಲ್ ಲೀಗ್: ವಿಶ್ವದ ಅಗ್ರಗಣ್ಯ ಆಟಗಾರರು ಭಾಗಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದಲ್ಲಿ ಪ್ಯಾಡೆಲ್ ಕ್ರೀಡೆಯ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಕ್ರೀಡಾ ಸಂಭ್ರಮವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ‘ವರ್ಲ್ಡ್ ಪ್ಯಾಡೆಲ್ ಲೀಗ್’ (WPL) ತನ್ನ ನಾಲ್ಕನೇ ಆವೃತ್ತಿಯೊಂದಿಗೆ ಮರಳುತ್ತಿದೆ. ಮುಂಬೈನ ಪ್ರತಿಷ್ಠಿತ ಡೋಮ್, ಎಸ್‌ವಿಪಿ ಸ್ಟೇಡಿಯಂನಲ್ಲಿ ಆಗಸ್ಟ್ 12 ರಿಂದ 16, 2026ರವರೆಗೆ ಈ ರೋಚಕ ಕ್ರೀಡಾ ಹಬ್ಬ ನಡೆಯಲಿದೆ. ಐಕೋನಿಕ್ ಸ್ಪೋರ್ಟ್ಸ್ ಅಂಡ್ ಈವೆಂಟ್ಸ್ ಲಿಮಿಟೆಡ್ ನಿರ್ವಹಿಸುತ್ತಿರುವ ಈ ಲೀಗ್, ಈ ಬಾರಿ ಆರು ಬಲಿಷ್ಠ ಫ್ರಾಂಚೈಸಿ ತಂಡಗಳು ಮತ್ತು ವಿಶ್ವದ … Continue reading ಆಗಸ್ಟ್ ನಲ್ಲಿ ವರ್ಲ್ಡ್ ಪ್ಯಾಡೆಲ್ ಲೀಗ್: ವಿಶ್ವದ ಅಗ್ರಗಣ್ಯ ಆಟಗಾರರು ಭಾಗಿ!