World Pulses Day | ಇಂದು ವಿಶ್ವ ದ್ವಿದಳ ಧಾನ್ಯ ದಿನ: ಇದರ ಇತಿಹಾಸ, ಆರೋಗ್ಯ ಲಾಭಗಳ ಬಗ್ಗೆ ತಿಳ್ಕೊಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ನಮ್ಮ ದಿನನಿತ್ಯದ ಊಟದಲ್ಲಿ ಬೇಳೆ, ಕಡಲೆ, ತೊಗರಿ, ಹುರಳಿ ಹೀಗೆ ಅನೇಕ ದ್ವಿದಳ ಧಾನ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಪೌಷ್ಟಿಕಾಂಶಗಳಿಂದ ತುಂಬಿರುವ ಈ ಧಾನ್ಯಗಳ ಮಹತ್ವವನ್ನು ಜನರಿಗೆ ತಿಳಿಸುವ ಉದ್ದೇಶದಿಂದಲೇ ಪ್ರತೀ ವರ್ಷ ಫೆಬ್ರವರಿ 10ರಂದು ವಿಶ್ವ ದ್ವಿದಳ ಧಾನ್ಯ ದಿನವನ್ನು ಆಚರಿಸಲಾಗುತ್ತದೆ. ಇದು ಕೇವಲ ಆಹಾರವಲ್ಲ, ಆರೋಗ್ಯಕರ ಜೀವನದ ಭಾಗವೂ ಹೌದು. ವಿಶ್ವದಾದ್ಯಂತ ಪೌಷ್ಟಿಕಾಹಾರ ಕೊರತೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ 2016ರಲ್ಲಿ ಯುನೈಟೆಡ್ ನೇಷನ್ಸ್ “ಇಂಟರ್‌ನ್ಯಾಷನಲ್ ಇಯರ್ ಆಫ್ ಪಲ್ಸಸ್” ಎಂದು … Continue reading World Pulses Day | ಇಂದು ವಿಶ್ವ ದ್ವಿದಳ ಧಾನ್ಯ ದಿನ: ಇದರ ಇತಿಹಾಸ, ಆರೋಗ್ಯ ಲಾಭಗಳ ಬಗ್ಗೆ ತಿಳ್ಕೊಳಿ