World Radio Day |ಇಂದು ವಿಶ್ವ ರೇಡಿಯೋ ದಿನ: ಧ್ವನಿಯಲ್ಲೇ ಜಗತ್ತನ್ನು ಜೋಡಿಸಿದ ‘ಮ್ಯಾಜಿಕ್ ಬಾಕ್ಸ್’!

ಹೊಸದಿಗಂತ ಡಿಜಿಟಲ್ ಡೆಸ್ಕ್: ಫೆಬ್ರವರಿ 13 ಬಂದರೆ ಜಗತ್ತು “ವಿಶ್ವ ರೇಡಿಯೋ ದಿನ”ವನ್ನು ನೆನಪಿಸಿಕೊಳ್ಳುತ್ತದೆ. ಡಿಜಿಟಲ್ ಯುಗದಲ್ಲೂ ತನ್ನ ಪ್ರಭಾವ ಕಳೆದುಕೊಳ್ಳದ ಅಪರೂಪದ ಮಾಧ್ಯಮವೇ ರೇಡಿಯೋ. ಈ ದಿನವನ್ನು UNESCO 2012ರಲ್ಲಿ ಅಧಿಕೃತವಾಗಿ ಘೋಷಿಸಿತು. ಮಾಹಿತಿ, ಶಿಕ್ಷಣ ಮತ್ತು ಮನರಂಜನೆಯನ್ನು ಕಡಿಮೆ ವೆಚ್ಚದಲ್ಲಿ ಜನರಿಗೆ ತಲುಪಿಸುವ ಅತ್ಯಂತ ವಿಶ್ವಾಸಾರ್ಹ ಮಾಧ್ಯಮವೆಂದರೆ ರೇಡಿಯೋ ಎಂದು ವಿಶ್ವ ಸಂಸ್ಥೆ ಗುರುತಿಸಿದೆ. ಫೆಬ್ರವರಿ 13 ಅಮೆರಿಕದ ರೇಡಿಯೋ ಇತಿಹಾಸದಲ್ಲಿ ಸ್ಮರಣೀಯ ದಿನ. 1946 ರಲ್ಲಿ, ಅಮೆರಿಕದಿಂದ ಮೊದಲ ರೇಡಿಯೋ ಪ್ರಸಾರ ನಡೆಯಿತು. … Continue reading World Radio Day |ಇಂದು ವಿಶ್ವ ರೇಡಿಯೋ ದಿನ: ಧ್ವನಿಯಲ್ಲೇ ಜಗತ್ತನ್ನು ಜೋಡಿಸಿದ ‘ಮ್ಯಾಜಿಕ್ ಬಾಕ್ಸ್’!