spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಿಶ್ವ ದೃಷ್ಟಿ ದಿನ: ಕಣ್ಣಿನ ರಕ್ಷಣೆಗೆ ಈ ಟಿಪ್ಸ್ ಫಾಲೋ ಮಾಡಿ

- Advertisement -Nitte

ನಮ್ಮ ದೇಹದಲ್ಲಿನ ಅತೀ ಸೂಕ್ಷ್ಮ ಅಂಗವೆಂದರೆ ಅದು ಕಣ್ಣು. ಕಣ್ಣಿನ ಆರೈಕೆ ಸರಿಯಾಗಿದ್ದರೆ ದೇಹದ ಬಹುತೇಕ ಸಮಸ್ಯೆಗಳನ್ನು ದೂರವಾಗುತ್ತದೆ. ಎಷ್ಟೋ ಸಲ ಕಣ್ಣಿಗೆ ಸಣ್ಣ ಧೂಳಿನ ಕಣ ಹೋಗಿ ಎಷ್ಟೆಲ್ಲಾ ಪೇಚಾಡುತಿರುತ್ತೀವಿ ಅಲ್ವಾ? ಹಾಗಿದ್ದರೆ ನಿಮ್ಮ ಕಣ್ಣಿನ ರಕ್ಷಣೆಗಾಗಿ ಈ ರೀತಿ ಮಾಡಿ…

  • ಎಆರ್ ಸಿ ಕೋಟಿಂಗ್ ಇರುವ ಸ್ಪೆಕ್ಸ್ ಬಳಸಿ.
  • ಆಗಾಗ ಕಣ್ಣು ಮಿಟುಕಿಸುತ್ತಿರಿ. ಇದು ನಿಮ್ಮ ಕಣ್ಣನ್ನು ಸ್ವಚ್ಛವಾಗಿಡಲಿದೆ.
  • ಕಣ್ಣಿಗೆ ಆರಾಮ ಹಾಗೂ ವ್ಯಾಯಾಮ ನೀಡಿ.
  • ನಿಮ್ಮ ಮೊಬೈಲ್, ಕಂಪ್ಯೂಟರ್ ಗಳ ಬ್ರೈಟ್ ನೆಸ್ ಬಗ್ಗೆ ಗಮನಕೊಡಿ
  • ಮೊಬೈಲ್ ಗಳನ್ನು ಕೈಅಳತೆ ದೂರದಲ್ಲಿಟ್ಟು ವೀಕ್ಷಿಸಿ.
  • ಆಗಾಗ ಕಣ್ಣಿನ ಪರೀಕ್ಷೆ ಮಾಡಿಸಿ, ದೃಷ್ಟಿ ಕಾಪಾಡಿಕೊಳ್ಳಿ.
  • ಕಂಪ್ಯೂಟರ್ ಕೆಲಸದಿಂದ ಸ್ವಲ್ಪ ಬ್ರೇಕ್ ತೆಗೆದುಕೊಳ್ಳಿ.
  • ಚೆನ್ನಾಗಿ ನಿದ್ದೆ ಮಾಡಿ, ಧೂಮಪಾನದಿಂದ ದೂರವಿರಿ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss