World Sleep Day | ಇವತ್ತು ವಿಶ್ವ ನಿದ್ರಾ ದಿನ ಅಂತೆ, ಅದಿಕ್ಕೆ ಅನ್ಸುತ್ತೆ ಸಿಕ್ಕಾಪಟ್ಟೆ ನಿದ್ದೆ ಬರ್ತಿರೋದು

ಬೆಳಿಗ್ಗೆ ಅಲಾರಂ ಆದ್ರೂ ಇನ್ನೂ ಐದು ನಿಮಿಷ ಅಂತ ಮತ್ತೆ ಹೊದಿಕೆ ಒಳಗೆ ನುಗ್ಗುವವರೇ ಹೆಚ್ಚು. ಕೆಲವೊಮ್ಮೆ ಯಾಕೋ ಗೊತ್ತಿಲ್ಲ ಕಣ್ಣು ತೆರೆಯೋ ಮನಸ್ಸೇ ಆಗೋದಿಲ್ಲ. ಅಷ್ಟು ಸುಖವಾಗಿ ನಿದ್ರೆ ಹಿಡಿದಿರುತ್ತದೆ. ಅಂಥ ದಿನಕ್ಕೂ ಒಂದು ಸ್ಪೆಷಲ್ ಡೇ ಇದೆ ಹೌದು, ಇಂದು ವಿಶ್ವ ನಿದ್ರಾ ದಿನ! ನಿದ್ದೆ ಎಂದರೆ ಕೆಲವರಿಗೆ ಆಲಸ್ಯದ ಚಿಹ್ನೆಯಂತೆ ಕಾಣಬಹುದು, ಆದರೆ ಆರೋಗ್ಯಕರ ಜೀವನಕ್ಕೆ ಇದು ಅತ್ಯಗತ್ಯವಾದ ಒಂದು ಭಾಗ. ಸರಿಯಾದ ನಿದ್ರೆ ಇಲ್ಲದೆ ದೇಹವೂ ಮನಸ್ಸೂ ಸರಿಯಾಗಿ ಕೆಲಸ ಮಾಡುವುದೇ … Continue reading World Sleep Day | ಇವತ್ತು ವಿಶ್ವ ನಿದ್ರಾ ದಿನ ಅಂತೆ, ಅದಿಕ್ಕೆ ಅನ್ಸುತ್ತೆ ಸಿಕ್ಕಾಪಟ್ಟೆ ನಿದ್ದೆ ಬರ್ತಿರೋದು