ವಿಶ್ವ ಪ್ರವಾಸೋದ್ಯಮ ದಿನ: ಟ್ರಾವೆಲ್ ಮಾಡೋದ್ರಲ್ಲಿ ಅಂಥದ್ದೇನಿದೆ? ಸುತ್ತಾಟದಿಂದ ಆರೋಗ್ಯಕ್ಕೆ ಲಾಭ ಹೇಗೆ?

ಇಂದು ವಿಶ್ವ ಪ್ರವಾಸೋದ್ಯಮ ದಿನ. ಬ್ಯುಸಿ ಲೈಫ್‌ನಿಂದ ಬ್ರೇಕ್ ಬೇಕು ಎಂದಾಗ ಮೊದಲು ನೆನಪಾಗೋದು ಟ್ರಾವೆಲಿಂಗ್. ಆದರೆ ಎಷ್ಟೋ ಮಂದಿಗೆ ರಜೆಯಲ್ಲಿ ಮನೆಯಲ್ಲಿ ಕುಳಿತು ನೆಮ್ಮದಿಯ ದಿನ ದೂಡೋಕೆ ಇಷ್ಟವಾಗುತ್ತದೆ. ಯಾವುದೂ ತಪ್ಪಲ್ಲ ಅವರವರ ಇಷ್ಟ ಅಷ್ಟೆ. ಆದರೆ ಮನೆಯಲ್ಲಿ ಕೂರೋಕ್ಕಿಂತ ಜಗತ್ತು ನೋಡೋಕೆ ಹೊರಟರೆ ಲಾಭ ಎನಿಸುತ್ತದೆ ಯಾಕೆ ಗೊತ್ತಾ?

ಪ್ರವಾಸದಿಂದ ಮನಸ್ಸು ಉಲ್ಲಾಸದಾಯಕವಾಗಿ ಇರುತ್ತದಂತೆ, ಇದರಿಂದ ಆರೋಗ್ಯ ಚೆನ್ನಾಗಿರುತ್ತದೆ.

Abbey Falls in Coorg are one of the top best tourist places to visit in Karnatakaಪ್ರತಿದಿನದ ಒತ್ತಡ ದೂರಮಾಡೋಕೆ ಸುತ್ತಾಟ ಸಹಕಾರಿ. ದಿನವೂ ಕೆಲಸ ಮಾಡಿ ಸುಸ್ತಾದ ಜನರಿಗೆ, ಅದೇ ಆಫೀಸ್, ಮನೆ ಹೀಗೆ ಒಂದೇ ರೊಟೀನ್‌ನಿಂದ ಸಾಕಾಗಿರುತ್ತದೆ.

Orange County Resort at Kabini - one of the best tourist places in Karnatakaಸುತ್ತಾಟದಿಂದ ಹೊಸ ಎನರ್ಜಿ ಬರುತ್ತದೆ, ಆರು ತಿಂಗಳಿಗೊಮ್ಮೆ ಟ್ರಿಪ್ ಮಾಡಿದರೂ ಸಾಕು, ಇನ್ನು ಆರು ತಿಂಗಳು ಇನ್ನೊಂದು ಟ್ರಿಪ್‌ನ ಪ್ಲಾನ್‌ನಲ್ಲಿ ದಿನ ಕಳೆಯಬಹುದು.

The mesmerizing Jog falls plunging from mountain-top in Karnatakaನೂರಾರು ಜಾಗ, ನೂರಾರು ಮಂದಿ, ನೂರಾರು ರೀತಿ ಆಹಾರ, ನಿಮ್ಮ ಕ್ರಿಯೇಟಿವಿಟಿ ಹೆಚ್ಚಾಗೋಕೆ ಇನ್ನೇನು ಬೇಕು?

27,000+ People Traveling Picturesಇನ್ನೊಬ್ಬರಿಂದ ಅಥವಾ ಇನ್ಯಾವುದೋ ಜಾಗದಿಂದ ನಿಮಗೆ ಸ್ಫೂರ್ತಿ ಸಿಗಬಹುದು, ಇದರಿಂದ ಜೀವನವೇ ಬದಲಾಗಬಹುದು.

This Is Why People Love Travelling Nowadaysಇರುವ ಸ್ನೇಹಿತರ ಜೊತೆ ಟ್ರಿಪ್ ಹೋಗೋದು ಮಾಮೂಲಿ, ಹೋದ ಜಾಗದಲ್ಲಿಯೂ ಸ್ನೇಹಿತರನ್ನು ಮಾಡಿಕೊಳ್ಳಬಾರದು ಎಂದೇನಿಲ್ಲ, ಹೊಸ ಸ್ನೇಹಿತರು ಹೊಸ ಅನುಭವಗಳನ್ನು ನೀಡುತ್ತಾರೆ.

A Point of View: Traveling While White | The Inclusion Solutionಹೆಚ್ಚು ಸುತ್ತಾಟ ಮಾಡಿ, ಜೀವನದ ಆನಂದ ಪಡೆಯುವವರು ಖಿನ್ನತೆಯಿಂದ ದೂರ ಉಳಿಯುತ್ತಾರಂತೆ.

27,365,949 Travel Stock Photos, Pictures & Royalty-Free Images - iStockಹೊಸ ಭಾಷೆ, ಜಾಗದ ಇತಿಹಾಸ, ಆಹಾರ ಹೀಗೆ ಹೊಸ ವಿಷಯಗಳ ಬಗ್ಗೆ ಕಲಿಕೆ ಸಾಧ್ಯವಿದೆ.

Travel For Food - Food Tourism Around The Worldಒತ್ತಡದ ಜೀವನ ಅಥವಾ ಒತ್ತಡದ ಸನ್ನಿವೇಶದಿಂದ ಎಸ್ಕೇಪ್ ಆಗಲು ಟ್ರಾವೆಲ್‌ಗಿಂದ ಒಳ್ಳೆ ದಾರಿ ಇನ್ನೇನಿದೆ.

Top Tourist Destinations in India Archives - Page 12 of 26 - Memorable  India BlogMemorable India Blog | Page 12ಎಲ್ಲಕ್ಕಿಂತ ಹೆಚ್ಚಾಗಿ ಹೊಸ ಹೊಸ ಅನುಭವಗಳಿಗೆ ನೀವು ತೆರೆದುಕೊಳ್ಳುತ್ತೀರಿ, ಎಲ್ಲಿ ಹೋದರೂ ನಾನು ಬದುಕಬಲ್ಲೆ ಎನ್ನುವ ಆತ್ಮವಿಶ್ವಾಸ ಪಡೆಯುತ್ತೀರಿ.

Hacks a Confident Traveller should know to get Cheap Flightsದೈಹಿಕವಾಗಿ ಹಾಗೂ ಮಾನಸಿಕವಾಗಿ ಫಿಟ್ ಆಗುತ್ತೀರಿ

Tips To Master Yourself as a Confident and Courageous Solo Traveller -  Tripoto

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!