World Turtle Day | ಆಮೆಗೂ ಒಂದು ದಿನ ಇದೆ, ಅದೂ ಇವತ್ತೇ ಅನ್ನೋದು ನಿಮಗೆ ಗೊತ್ತಿದ್ಯಾ?
ಸಮುದ್ರ ತೀರದಿಂದ ಕಾಡಿನವರೆಗೆ ಪ್ರಕೃತಿಯ ಅನೇಕ ಭಾಗಗಳಲ್ಲಿ ಪ್ರಮುಖ ಪಾತ್ರ ವಹಿಸುವ ಆಮೆಗಳನ್ನು ಸಂರಕ್ಷಿಸುವ ಉದ್ದೇಶದಿಂದ ಪ್ರತಿವರ್ಷ ಮೇ 23ರಂದು ವಿಶ್ವ ಆಮೆ ದಿನವನ್ನು ಆಚರಿಸಲಾಗುತ್ತದೆ. ಸಾವಿರಾರು ವರ್ಷಗಳಿಂದ ಭೂಮಿಯ ಮೇಲೆ ಜೀವಂತವಾಗಿರುವ ಈ ವಿಶಿಷ್ಟ ಜೀವಿಗಳು ಈಗ ಪರಿಸರ ಮಾಲಿನ್ಯ, ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಅಕ್ರಮ ಬೇಟೆಯಿಂದ ಅಪಾಯದ ಅಂಚಿನಲ್ಲಿವೆ. ಆಮೆಗಳ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದೇ ಈ ದಿನದ ಮುಖ್ಯ ಉದ್ದೇಶವಾಗಿದೆ. ವಿಶ್ವ ಆಮೆ ದಿನದ ಇತಿಹಾಸ 2000ನೇ ವರ್ಷದಲ್ಲಿ ಅಮೆರಿಕದ American … Continue reading World Turtle Day | ಆಮೆಗೂ ಒಂದು ದಿನ ಇದೆ, ಅದೂ ಇವತ್ತೇ ಅನ್ನೋದು ನಿಮಗೆ ಗೊತ್ತಿದ್ಯಾ?
Copy and paste this URL into your WordPress site to embed
Copy and paste this code into your site to embed