World Water Day | ಇಂದು ನೀರು ಉಳಿಸಿದರೇನೇ ನಾಳೆ ನಾವೂ ಉಳಿಯುತ್ತೇವೆ! ಏನಂತೀರಾ?
ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ಜೀವನಾಡಿ ಏನು ಎಂದರೆ ಅದು ನೀರು. ಆದರೆ ಇಂದು ಅದೇ ನೀರಿನ ಕೊರತೆ ಮಾನವಕುಲಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರತಿದಿನ ನಾವು ಬಳಸುವ ಒಂದು ಹನಿ ನೀರಿಗೂ ಅರ್ಥವಿದೆ. ಅದನ್ನು ಉಳಿಸುವ ಜವಾಬ್ದಾರಿ ನಮ್ಮ ಪ್ರತಿಯೊಬ್ಬರದ್ದೂ ಆಗಿದೆ. ಈ ಅರಿವು ಮೂಡಿಸಲು ವಿಶ್ವದಾದ್ಯಂತ ಮಾರ್ಚ್ 22 ರಂದು “ವಿಶ್ವ ಜಲ ದಿನ”ವನ್ನು ಆಚರಿಸಲಾಗುತ್ತದೆ. ವಿಶ್ವ ಜಲ ದಿನದ ಇತಿಹಾಸವೇನು? ವಿಶ್ವ ಜಲ ದಿನವನ್ನು ಪ್ರತಿ ವರ್ಷ ಮಾರ್ಚ್ 22ರಂದು ಆಚರಿಸಲಾಗುತ್ತದೆ. 1992ರಲ್ಲಿ … Continue reading World Water Day | ಇಂದು ನೀರು ಉಳಿಸಿದರೇನೇ ನಾಳೆ ನಾವೂ ಉಳಿಯುತ್ತೇವೆ! ಏನಂತೀರಾ?
Copy and paste this URL into your WordPress site to embed
Copy and paste this code into your site to embed