spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಿಶ್ವದಲ್ಲೇ ಅತ್ಯಂತ ದುಬಾರಿ ಮಾವಿನಹಣ್ಣು ಯಾವುದು ಗೊತ್ತಾ? ಇದರ ಬೆಲೆಗೆ ಚಿನ್ನದ ಆಭರಣವೇ ಬರ‍್ತಿತ್ತು!

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಒಂದು ಕೆಜಿ ಮಾವಿನ ಹಣ್ಣಿಗೆ ನೂರು ರೂಪಾಯಿ ಕೊಟ್ರೆ ಅದೇ ಹೆಚ್ಚು ಅನಿಸುತ್ತದೆ. ಆದರೆ ವಿಶ್ವದ ಅತೀ ದುಬಾರಿ ಮಾವು ಕೆಜಿಗೆ ಎಷ್ಟು ಗೊತ್ತಾ?
ಈ ಮಾವಿನ ಹೆಸರು ‘ಮಿಯಾಜಾಕಿ’ ಒಂದು ಕೆ.ಜಿ ಮಾವಿನ ಹಣ್ಣಿನ ಬೆಲೆ 2.7 ಲಕ್ಷ.
ಹೌದು, ಈ ಬೆಲೆಗೆ ಚಿನ್ನದ ಆಭರಣವೇ ಬರುತ್ತಿತ್ತು ಎಂದುಕೊಳ್ತೀರಾ? ಅದು ನಿಜವೇ. ಆದರೂ ಈ ಮಾವಿನ ಹಣ್ಣಿಗೆ ಇಷ್ಟೊಂದು ಬೆಲೆ ಯಾಕೆ? ನೋಡೋಣ ಬನ್ನಿ…

Miyazaki Mangoes The worlds most expensive mango is at this place in India  4 guards and 6 dreaded dogs engaged in securityಈ ಹಣ್ಣು ಸಿಗೋದು ಜಪಾನ್‌ನಲ್ಲಿ. ಇದರ ಬಣ್ಣ ಕಡುಗೆಂಪು. ಜಾಪನೀಸ್ ಮಾವಿನ ತಳಿಯನ್ನು ಮಧ್ಯಪ್ರದೇಶದ ದಂಪತಿ ಬೆಳೆದಿದ್ದಾರೆ. ಈ ಹಣ್ಣಿನ ಬೆಳೆ ಕಾಪಾಡಲು ಆರು ನಾಯಿಗಳು ಹಾಗೂ ನಾಲ್ಕು ಮಂದಿ ಭದ್ರತಾ ಸಿಬ್ಬಂದಿ ಇದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಮಾವಿನ ಹಣ್ಣಿಗೆ ತುಂಬಾನೇ ಬೇಡಿಕೆ ಇದೆ. ಕಳೆದ ವರ್ಷ ಮಧ್ಯಪ್ರದೇಶದ ತೋಟಕ್ಕೆ ಕಳ್ಳರು ನುಗ್ಗಿದ್ದು, ಮಾವಿನಹಣ್ಣುಗಳನ್ನು ಕದ್ದಿದ್ದರು. ಅದಕ್ಕಾಗಿಯೇ ಈ ಬಾರಿ ಬಿಗಿ ಭದ್ರತೆಯಲ್ಲಿ ಮಾವಿನಹಣ್ಣನ್ನು ಬೆಳೆಯಲಾಗುತ್ತಿದೆ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss