ವಿಶ್ವದ ಮೊದಲ ಐವಿಎಫ್ ʼಲಖಿಮಿʼ ಹೆಣ್ಣು ಕರು ಜನನ: ಅಸ್ಸಾಂ ಪಶುಸಂಗೋಪನಾ ಇಲಾಖೆಯ ಸಾಧನೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಸ್ಸಾಂನ ಪಶುಸಂಗೋಪನಾ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲೊಂದು ಸೃಷ್ಟಿಯಾಗಿದೆ. ರಾಜ್ಯದ ಹೆಮ್ಮೆಯ ಸ್ಥಳೀಯ ದನಕರುಗಳ ತಳಿಯಾದ ‘ಲಖಿಮಿ’ ತಳಿಯ ಮೊದಲ ಹೆಣ್ಣು ಕರುವು ಐವಿಎಫ್ ತಂತ್ರಜ್ಞಾನದ ಮೂಲಕ ಜನಿಸಿದೆ. ವಿಶ್ವದಲ್ಲೇ ಲಖಿಮಿ ತಳಿಯಲ್ಲಿ ಐವಿಎಫ್ ಮೂಲಕ ಕರು ಜನಿಸಿರುವುದು ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಸ್ಸಾಂ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯದಲ್ಲಿ ಈ ಐತಿಹಾಸಿಕ ಸಾಧನೆ ನಡೆದಿದ್ದು, ದೇಶಿ ತಳಿಗಳ ಸಂರಕ್ಷಣೆ ಮತ್ತು ಹೈನುಗಾರಿಕೆ ವಲಯದಲ್ಲಿ ಹೊಸ ಭರವಸೆ … Continue reading ವಿಶ್ವದ ಮೊದಲ ಐವಿಎಫ್ ʼಲಖಿಮಿʼ ಹೆಣ್ಣು ಕರು ಜನನ: ಅಸ್ಸಾಂ ಪಶುಸಂಗೋಪನಾ ಇಲಾಖೆಯ ಸಾಧನೆ
Copy and paste this URL into your WordPress site to embed
Copy and paste this code into your site to embed