ಅಬ್ಬಬ್ಬಾ..! ವಿಶ್ವಕಪ್ ಗೆದ್ದುಕೊಂಡ ಭಾರತಕ್ಕೆ ದೊಡ್ಡ ಬಹುಮಾನ: ಬಿಸಿಸಿಐಯಿಂದ ಭರ್ಜರಿ ಗಿಫ್ಟ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್‌ನಲ್ಲಿ ಐತಿಹಾಸಿಕ ಜಯ ಸಾಧಿಸಿದ ಭಾರತೀಯ ಕ್ರಿಕೆಟ್ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭರ್ಜರಿ ಬಹುಮಾನ ಘೋಷಿಸಿದೆ. ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಮ್ ಇಂಡಿಯಾಗೆ ಒಟ್ಟು ₹131 ಕೋಟಿ ನಗದು ಬಹುಮಾನ ನೀಡಲಾಗುತ್ತದೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ಮೊತ್ತವನ್ನು ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ಆಯ್ಕೆದಾರರ ನಡುವೆ ಹಂಚಲಾಗುತ್ತದೆ. 2024ರ ಟಿ20 ವಿಶ್ವಕಪ್ ಗೆದ್ದಾಗ ಭಾರತ ತಂಡಕ್ಕೆ ₹125 ಕೋಟಿ ಬಹುಮಾನ ನೀಡಲಾಗಿತ್ತು. … Continue reading ಅಬ್ಬಬ್ಬಾ..! ವಿಶ್ವಕಪ್ ಗೆದ್ದುಕೊಂಡ ಭಾರತಕ್ಕೆ ದೊಡ್ಡ ಬಹುಮಾನ: ಬಿಸಿಸಿಐಯಿಂದ ಭರ್ಜರಿ ಗಿಫ್ಟ್
Copy and paste this URL into your WordPress site to embed
Copy and paste this code into your site to embed