Friday, March 31, 2023

Latest Posts

WPL 2023 । ಯುಪಿ ವಾರಿಯರ್ಸ್ ವಿರುದ್ಧ ಗುಜರಾತ್​ ಟಾಸ್, ಬ್ಯಾಟಿಂಗ್ ಆಯ್ಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್ :
 
ಮಹಿಳೆಯರ ಪ್ರಿಮಿಯರ್​ ಲೀಗ್​ನ (WPL 2023) ಮೂರನೇ ಪಂದ್ಯದಲ್ಲಿ ಗುಜರಾತ್​ ಜಯಂಟ್ಸ್​ ಹಾಗೂ ಯುಪಿ ವಾರಿಯರ್ಸ್​​ ಆಡಲಿದ್ದು, ಟಾಸ್​ ಗೆದ್ದಿರುವ ಗುಜರಾತ್​ ಬಳಗ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ.

ಮುಂಬಯಿ ಇಂಡಿಯನ್ಸ್​ ವಿರುದ್ಧ 143 ರನ್​ಗಳ ಹೀನಾಯ ಸೋಲಿಗೆ ಒಳಗಾಗಿರುವ ಗುಜರಾತ್​ ಜಯಂಟ್ಸ್​ ಈ ಹಣಾಹಣಿಯಲ್ಲಿ ಚೇತರಿಕೆಯ ಉಮೇದು ಹೊಂದಿದೆ. ಯುಪಿ ವಾರಿಯರ್ಸ್​ ತಂಡಕ್ಕೆ ಇದು ಟೂರ್ನಿಯ ಮೊದಲ ಪಂದ್ಯವಾಗಿದೆ.

ಯುಪಿ ವಾರಿಯರ್ಸ್​: ಅಲಿಸ್ಸಾ ಹೀಲಿ(ಕ್ಯಾಪ್ಟನ್), , ಶ್ವೇತಾ ಸೆಹ್ರಾವತ್, ತಹ್ಲಿಯಾ ಮೆಗ್ರಾತ್, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಕಿರಣ್ ನವಗಿರೆ, ದೇವಿಕಾ ವೈದ್ಯ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ರಾಜೇಶ್ವರಿ ಗಾಯಕ್ವಾಡ್, ಅಂಜಲಿ ಸರ್ವಾಣಿ.

ಗುಜರಾತ್​ ಜಯಂಟ್ಸ್​: ಸೋಫಿಯಾ ಡಂಕ್ಲಿ, ಸುಷ್ಮಾ ವರ್ಮಾ, ಎಸ್ ಮೇಘನಾ, ಹೇಮಲತಾ ದಯಾಲನ್, ಸ್ನೇಹ ರಾಣಾ (ನಾಯಕಿ), ಹರ್ಲೀನ್ ಡಿಯೋಲ್, ತನುಜಾ ಕನ್ವರ್, ಅನ್ನಾಬೆಲ್ ಸದರ್ಲ್ಯಾಂಡ್, ಮಾನ್ಸಿ ಜೋಶಿ, ಆಶ್ಲೀಗ್ ಗಾರ್ಡ್ನರ್, ಕಿಮ್ ಗಾರ್ತ್.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!