WPL 2027: ಐದು ತಂಡಗಳ ರಿಟೆನ್ಶನ್ ಪಟ್ಟಿ ರೆಡಿ, ಹರಾಜಿನಲ್ಲಿ ಭರ್ಜರಿ ಪೈಪೋಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಿಳಾ ಪ್ರೀಮಿಯರ್ ಲೀಗ್‌ನ ಮುಂದಿನ ಆವೃತ್ತಿಗೆ ಸಿದ್ಧತೆ ಜೋರಾಗಿ ನಡೆಯುತ್ತಿದೆ. WPL 2027ರ ಮಿನಿ ಹರಾಜಿಗೂ ಮುನ್ನ ಎಲ್ಲಾ ಐದು ಫ್ರಾಂಚೈಸಿಗಳು ತಮ್ಮ ಉಳಿಸಿಕೊಂಡಿರುವ ಹಾಗೂ ಬಿಡುಗಡೆ ಮಾಡಿರುವ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಿವೆ. ಅಕ್ಟೋಬರ್ 28ರಂದು ಕೊಚ್ಚಿಯ ಗ್ರ್ಯಾಂಡ್ ಹಯಾತ್‌ನಲ್ಲಿ ಹರಾಜು ನಡೆಯಲಿದ್ದು, ಹೊಸ ಸೀಸನ್ ಜನವರಿ 14ರಿಂದ ಆರಂಭವಾಗಲಿದೆ. ಈ ಬಾರಿ ತಂಡಗಳು ತಮ್ಮ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳುವ ಮೂಲಕ ಕೋರ್ ತಂಡಕ್ಕೆ ಹೆಚ್ಚಿನ ಆದ್ಯತೆ ನೀಡಿವೆ. ಜೊತೆಗೆ ಕೆಲವು ಆಟಗಾರರನ್ನು … Continue reading WPL 2027: ಐದು ತಂಡಗಳ ರಿಟೆನ್ಶನ್ ಪಟ್ಟಿ ರೆಡಿ, ಹರಾಜಿನಲ್ಲಿ ಭರ್ಜರಿ ಪೈಪೋಟಿ