ಹೋರಾಟ ಬಿಡಲಿಲ್ಲ, ಪದಕ ಕೈತಪ್ಪಲಿಲ್ಲ: ಏಷ್ಯನ್ ಗೇಮ್ಸ್ ನಲ್ಲಿ ಚಿನ್ನಕ್ಕೆ ಮುತ್ತಿಟ್ಟ ಕುಸ್ತಿಪಟು ಸುಜೀತ್ ಕಲ್ಕಲ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಸಾಧ್ಯವೆನಿಸಿದ್ದ ಹಂತದಿಂದ ಅದ್ಭುತವಾಗಿ ಪುಟಿದೆದ್ದ ಭಾರತದ ಕುಸ್ತಿಪಟು ಸುಜೀತ್ ಕಲ್ಕಲ್ ಏಷ್ಯನ್ ಗೇಮ್ಸ್ 2026ರಲ್ಲಿ ದೇಶಕ್ಕೆ ಕುಸ್ತಿ ವಿಭಾಗದ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಶುಕ್ರವಾರ ನಡೆದ ಪುರುಷರ ಫ್ರೀಸ್ಟೈಲ್ 65 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ತಜಿಕಿಸ್ತಾನದ ಅಬ್ದುಲ್ಮಜೀದ್ ಕುಡಿಯೆವ್ ವಿರುದ್ಧ 10-9 ಅಂತರದ ರೋಚಕ ಗೆಲುವು ಸಾಧಿಸಿದ 23 ವರ್ಷದ ಸುಜೀತ್, ಪಂದ್ಯದುದ್ದಕ್ಕೂ ಹಿನ್ನಡೆಯಲ್ಲಿದ್ದರೂ ಕೊನೆಯ ಹಂತದಲ್ಲಿ ಸತತ ಎಂಟು ಅಂಕಗಳನ್ನು ಗಳಿಸಿ ಸ್ವರ್ಣ ಪದಕವನ್ನು ತಮ್ಮದಾಗಿಸಿಕೊಂಡರು. ಹೋರಾಟದ ದಿಕ್ಕನ್ನೇ ಬದಲಿಸಿದ … Continue reading ಹೋರಾಟ ಬಿಡಲಿಲ್ಲ, ಪದಕ ಕೈತಪ್ಪಲಿಲ್ಲ: ಏಷ್ಯನ್ ಗೇಮ್ಸ್ ನಲ್ಲಿ ಚಿನ್ನಕ್ಕೆ ಮುತ್ತಿಟ್ಟ ಕುಸ್ತಿಪಟು ಸುಜೀತ್ ಕಲ್ಕಲ್
Copy and paste this URL into your WordPress site to embed
Copy and paste this code into your site to embed