spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, September 28, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕುಸ್ತಿ ಖುಷಿ- ಸೆಮಿಫೈನಲ್ ತಲುಪಿದ ರವಿ ಮತ್ತು ದೀಪಕ್ 

- Advertisement -Nitte

ಹೊಸದಿಗಂತ ಆನ್ಲೈನ್ ಡೆಸ್ಕ್

(ಚಿತ್ರ-ದೀಪಕ್ ಪುನಿಯಾ)

ಬುಧವಾರ ಭಾರತಕ್ಕೆ ಒಲಿಂಪಿಕ್ಸ್’ನಲ್ಲಿ ಫಲಪ್ರದ ದಿನ.

ಬೆಳಗ್ಗೆ ಕ್ವಾರ್ಟರ್ ಫೈನಲ್ಲಿಗೆ ಪ್ರವೇಶಿಸಿದ್ದ ಕುಸ್ತಿಪಟು ರವಿ ದಹಿಯಾ, ಮತ್ತೆ ಸೆಮಿ ಫೈನಲ್’ನಲ್ಲಿ ಬಲ್ಗೇರಿಯಾದ ಜಾರ್ಜಿ ವಂಗೆಲೊವ್ ಅವರನ್ನು 14-4ರಲ್ಲಿ ಸೋಲಿಸಿ ಪುರುಷರ ಫ್ರೀ ಸ್ಟೈಲ್ 57ಕೆಜಿ ವಿಭಾಗದ ಕುಸ್ತಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದರು.

ಇನ್ನೊಂದೆಡೆ, ಪುರುಷರ 86ಕೆಜಿ ವಿಭಾಗದಲ್ಲಿ ಚೀನಾದ ಲಿನ್ ರನ್ನು 6-3ರಿಂದ ಮಣಿಸಿ ಭಾರತದ ದೀಪಕ್ ಪುನಿಯಾ ಸೆಮಿಫೈನಲ್ ಪ್ರವೇಶಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss