20 ವರ್ಷಗಳ ಬಳಿಕ ಬಂಗಾಳಕ್ಕೆ ಮರಳಿದ ಲೇಖಕಿ ನಸ್ರೀನ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಕೋಲ್ಕತ್ತಾ ತೊರೆದ 20 ವರ್ಷಗಳ ಬಳಿಕ ಬಾಂಗ್ಲಾದಿಂದ ಗಡೀಪಾರಾಗಿದ್ದ ಸ್ತ್ರೀವಾದಿ, ಲೇಖಕಿ, ವೈದ್ಯೆ, ಮಾನವ ಹಕ್ಕುಗಳ ಹೋರಾಟಗಾರ್ತಿ ತಸ್ಲೀಮಾ ನಸ್ರೀನ್ ವಾಪಸ್ ಮತ್ತೆ ಕೋಲ್ಕತ್ತಾಗೆ ಆಗಮಿಸಿದ್ದಾರೆ. ಪಶ್ಚಿಮ ಬಂಗಾಳದ ರಾಜಧಾನಿಯಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಸ್ರೀನ್ ಮಾಧ್ಯಮಗಳೊಂದಿಗೆ ಮಾತನಾಡಿ, ನನಗೆ ಕೋಲ್ಕತ್ತಾ ತುಂಬಾ ಇಷ್ಟ. ಮತ್ತೆ ಇಲ್ಲಿಗೆ ಬಂದಿರುವುದು ಖುಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. 2007ರಲ್ಲಿ ತಮ್ಮ ಆತ್ಮಚರಿತ್ರೆ ‘ದ್ವಿಖಂಡಿತೋ’ ವಿರುದ್ಧ ಭಾರೀ ಪ್ರತಿಭಟನೆಗಳು ನಡೆದಿದ್ದವು. … Continue reading 20 ವರ್ಷಗಳ ಬಳಿಕ ಬಂಗಾಳಕ್ಕೆ ಮರಳಿದ ಲೇಖಕಿ ನಸ್ರೀನ್
Copy and paste this URL into your WordPress site to embed
Copy and paste this code into your site to embed