ಯಪ್ಪಾ….ಯಪ್ಪಾ ಕಲೆಕ್ಷನ್ ಅಂದ್ರೆ ಇದು! 3000 ಕೋಟಿ ರೂ ಲೂಟಿ ಮಾಡಿದ ‘ಧುರಂಧರ್’ ಸರಣಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯುವಂತಹ ಸಾಧನೆಯನ್ನು ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಸರಣಿ ನಿರ್ಮಿಸಿದೆ. ಜಾಗತಿಕ ಮಟ್ಟದಲ್ಲಿ ಈ ಫ್ರಾಂಚೈಸಿಯ ಎರಡು ಭಾಗಗಳ ಒಟ್ಟು ಗಳಿಕೆ 3000 ಕೋಟಿ ರೂಪಾಯಿಗಳನ್ನು ದಾಟಿದ್ದು, ಇಂತಹ ಸಾಧನೆ ಮಾಡಿದ ಮೊದಲ ಭಾರತೀಯ ಸಿನಿಮಾ ಸರಣಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಿನಿಪ್ರಿಯರ ನಡುವೆ ಈ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಸರಣಿಯ ಮೊದಲ ಭಾಗ ಬಿಡುಗಡೆಯಾದ ಕ್ಷಣದಿಂದಲೇ ಪ್ರೇಕ್ಷಕರಲ್ಲಿ ಅದ್ಭುತ … Continue reading ಯಪ್ಪಾ….ಯಪ್ಪಾ ಕಲೆಕ್ಷನ್ ಅಂದ್ರೆ ಇದು! 3000 ಕೋಟಿ ರೂ ಲೂಟಿ ಮಾಡಿದ ‘ಧುರಂಧರ್’ ಸರಣಿ