Tuesday, June 28, 2022

Latest Posts

ಜನಪ್ರಿಯ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ಸಲೂನ್ ನಲ್ಲಿ ರಾಕಿ ಭಾಯ್ ಯಶ್!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೆಜಿಎಫ್ ಸಿನಿಮಾ ಪ್ರಾರಂಭವಾದಾಗಿನಿಂದ ನಟ ಯಶ್ ಹೇರ್ ಸ್ಟೈಲ್ ಎಲ್ಲೆಡೆ ಫೇಮಸ್ ಆಗಿತ್ತು. ಈಗ ರಾಕಿ ಭಾಯ್ ಜನಪ್ರಿಯ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ಸಲೂನ್ ಬಳಿ ಕೇಶ ವಿನ್ಯಾಸ ಮಾಡಿಸಿಕೊಂಡಿದ್ದಾರೆ.
ಈಗ ಕೆಜಿಎಫ್-2 ಸಿನಿಮಾಗೋಸ್ಕರ ಅದೇ ಹೇರ್ ಸ್ಟೈಲ್ ನಿಭಾಯಿಸುತ್ತಿದ್ದಾರೆ. ಆಲಿಮ್ ಹಕೀಮ್ ಬಾಲಿವುಡ್ ತಾರೆಗಳಾದ ಅಮಿತಾಭ್, ಸಂಜಯ್ ದತ್, ಅರ್ಜುನ್ ರಾಮ್ ಪಾಲ್ ಸೇರಿದಂತೆ ಸಾಕಷ್ಟು ನಟರಿಗೆ ಕೇಶ ವಿನ್ಯಾಸ ಮಾಡಿದ್ದಾರೆ.


ಇತ್ತೀಚಿಗೆ ಮುಂಬೈಗೆ ಭೇಟಿ ಕೊಟ್ಟ ಯಶ್, ಆಲಿಮ್ ಹಕೀಮ್ ಅವರ ಸಲೂನ್ ಗೆ ವಿಸಿಟ್ ಮಾಡಿದ್ದಾರೆ. ಈ ಬಗ್ಗೆ ಆಲಿಮ್ ಹಕೀಮ್ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿದ್ದು, ಎಲ್ಲೆಡೆ ಭಾರೀ ವೈರಲ್ ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss