ಯಶ್ ರಾವಣ, ಮಹೇಶ್ ಬಾಬು ರಾಮ? ಇಂಡಿಯನ್ ಸಿನಿಮಾದಲ್ಲಿ ಶುರುವಾಯ್ತು ರಾಮಾಯಣದ ಅಸಲಿ ಸಮರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಚಿತ್ರರಂಗದಲ್ಲಿ ಈಗ ‘ರಾಮಾಯಣ’ದ ಅಲೆ ಎದ್ದಿದೆ. ಒಂದೆಡೆ ರಣಬೀರ್ ಕಪೂರ್ ಮತ್ತು ಯಶ್ ಕಾಂಬಿನೇಷನ್‌ನ ಸಿನಿಮಾ ದೀಪಾವಳಿಗೆ ಸಜ್ಜಾಗುತ್ತಿದ್ದರೆ, ಮತ್ತೊಂದೆಡೆ ಜಗತ್ಪ್ರಸಿದ್ಧ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ಮಹೇಶ್ ಬಾಬು ಜೊತೆ ಸೇರಿ ಪೌರಾಣಿಕ ಕಥೆಯೊಂದನ್ನು ತೆರೆಯ ಮೇಲೆ ತರಲು ಸಜ್ಜಾಗುತ್ತಿದ್ದಾರೆ ಎಂಬ ಗುಸುಗುಸು ದಟ್ಟವಾಗಿದೆ. ರಾಜಮೌಳಿ ನಿರ್ದೇಶನದ ಮಹೇಶ್ ಬಾಬು ನಟನೆಯ ಚಿತ್ರಕ್ಕೆ ‘ವಾರಣಾಸಿ’ ಎಂಬ ಹೆಸರು ಕೇಳಿಬರುತ್ತಿದೆ. ಈ ಚಿತ್ರದ ಕಥೆಯ ಬಗ್ಗೆ ಇದ್ದ ಕುತೂಹಲಕ್ಕೆ ಈಗ ತೆರೆ … Continue reading ಯಶ್ ರಾವಣ, ಮಹೇಶ್ ಬಾಬು ರಾಮ? ಇಂಡಿಯನ್ ಸಿನಿಮಾದಲ್ಲಿ ಶುರುವಾಯ್ತು ರಾಮಾಯಣದ ಅಸಲಿ ಸಮರ!