ಯಪ್ಪಾ…! ನಿಮ್ಮ ಕಿವಿನೂ ಜೋಪಾನ: ಕಿವಿಯಲ್ಲೇ ಇಯರ್‌ಬಡ್ ಬ್ಲಾಸ್ಟ್; ಕಂಪನಿಯವ್ರು ಏನ್ ಹೇಳಿದ್ರು ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ವೈರ್‌ಲೆಸ್ ಇಯರ್‌ಬಡ್ ಬಳಕೆ ಸಾಮಾನ್ಯವಾಗಿದೆ. ಆದರೆ ರಾಜಸ್ಥಾನದಲ್ಲಿ ನಡೆದ ಒಂದು ಘಟನೆ ಇದೀಗ ಇವುಗಳ ಸುರಕ್ಷತೆ ಬಗ್ಗೆ ಆತಂಕ ಹುಟ್ಟಿಸಿದೆ. ಮೆಡಿಕಲ್ ವಿದ್ಯಾರ್ಥಿನಿಯೊಬ್ಬರು ಕಿವಿಯಲ್ಲಿ ಇಯರ್‌ಬಡ್ ಬಳಸುತ್ತಿದ್ದ ವೇಳೆ ಅದು ಸ್ಫೋಟಗೊಂಡು ಗಂಭೀರ ಗಾಯವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ಕಂಪನಿಯೂ ಪ್ರತಿಕ್ರಿಯೆ ನೀಡಿದೆ. ವಿದ್ಯಾರ್ಥಿನಿ ತಮ್ಮ ಪೋಸ್ಟ್‌ನಲ್ಲಿ, JBL ಬಲಭಾಗದ ಇಯರ್‌ಬಡ್ ಕಿವಿಯಲ್ಲಿದ್ದಾಗಲೇ ಸಿಡಿದು ಕಿವಿಯ ಒಳಪರದೆಗೆ ಉರಿಯೂತ ಉಂಟಾಗಿದೆ … Continue reading ಯಪ್ಪಾ…! ನಿಮ್ಮ ಕಿವಿನೂ ಜೋಪಾನ: ಕಿವಿಯಲ್ಲೇ ಇಯರ್‌ಬಡ್ ಬ್ಲಾಸ್ಟ್; ಕಂಪನಿಯವ್ರು ಏನ್ ಹೇಳಿದ್ರು ನೋಡಿ