spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅಭಿಮಾನಿಗಳಿಗೆ ‘ಗುಡ್ ನ್ಯೂಸ್’ ನೀಡಿದ್ದಾರೆ ನಟಿ ಅಮೂಲ್ಯ!

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡದ ಖ್ಯಾತ ನಟಿ ಅಮೂಲ್ಯ ಮದುವೆಯಾದ ಮೇಲೆ ಎಲ್ಲಿ ಹೋದ್ರು ಅನ್ನೋ ಪ್ರಶ್ನೆ ಎದುರಾಗ್ತಲೇ ಇತ್ತು.
ಇದಕ್ಕೆ ಉತ್ತರ ಈಗ ಸಿಕ್ಕಿದೆ.
ನಟಿ ಅಮೂಲ್ಯ ತಾಯಿಯಾಗ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೊ ಒಂದನ್ನು ಹಂಚಿಕೊಂಡು ತಾವು ತಾಯಿಯಾಗ್ತಿರೋ ವಿಷಯವನ್ನು ಬಹಿರಂಗ ಮಾಡಿದ್ದಾರೆ.

ಈ ಸುದ್ದಿ ತಿಳಿದಂತೆ ಫ್ಯಾನ್ಸ್ ಭಾರೀ ಖುಷಿಯಾಗಿದ್ದಾರೆ. ಇತ್ತೀಚೆಗೆ ಅಮೂಲ್ಯ ಸಿನಿಮಾ ಇಂಡಸ್ಟ್ರಿಯಿಂದ ದೂರ ಇದ್ದರು. ಸಾರ್ವಜನಿಕವಾಗಿ ಎಲ್ಲೂ ಕಾಣಿಸಿರಲಿಲ್ಲ. ಇದೀಗ ಗುಡ್ ನ್ಯೂಸ್ ನೀಡಿದ್ದು, ಸಿನಿ ತಾರೆಯರು ಒಳ್ಳೆಯದಾಗ್ಲಿ ಅಂತ ವಿಶ್ ಮಾಡಿದ್ದಾರೆ.

ವಿಭಿನ್ನವಾಗಿ ಶೂಟ್ ಮಾಡಿಸಿರೋ ಅಮೂಲ್ಯ, ತಮ್ಮ ಕ್ಯೂಟ್ ಬೇಬಿ ಬಂಪ್ ತೋರಿಸಿದ್ದಾರೆ. ಜೊತೆಗೆ ಕೈಯಲ್ಲಿ ಲೇಯ್ಸ್ ಇಟ್ಕೊಂಡಿದ್ದಾರೆ. ಇತ್ತ ಪತಿ ಜಗದೀಶ್ ಕೈಯಲ್ಲಿ ಕೆಎಫ್‌ಸಿ ಹಾಗೂ ತಂಪು ಪಾನೀಯ ಕೂಡ ಇದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss