Yoga | ನಿದ್ರೆ ಬರ್ತಿಲ್ಲವಾ? ಮೊಬೈಲ್ ಬಿಟ್ಟು ಈ 3 ಯೋಗಾಸನ ಟ್ರೈ ಮಾಡಿ!
ಇತ್ತೀಚಿನ ದಿನಗಳಲ್ಲಿ ಹಲವರಿಗೆ ಒಂದೇ ಸಮಸ್ಯೆ… ಬೆಡ್ ಮೇಲೆ ಮಲಗಿದ್ರೇ ಸಾಕು, ಯೋಚನೆಗಳು ಮಳೆ ಹನಿ ತರ ಸುರಿಯುತ್ತವೆ. ಮೊಬೈಲ್ ಸ್ಕ್ರೀನ್, ಟಿವಿ, ದಿನಪೂರ್ತಿ ಒತ್ತಡ ಇವೆಲ್ಲ ಸೇರಿ ನಿದ್ರೆ ದೂರವಾಗಿಸುತ್ತಿವೆ. ಮಾತ್ರೆ ತೆಗೆದುಕೊಂಡು ನಿದ್ರೆ ತರಿಸಿಕೊಳ್ಳೋದಕ್ಕಿಂತ, ನ್ಯಾಚುರಲ್ ಆಗಿ ಮನಸ್ಸು ಶಾಂತವಾಗಿದ್ರೆ ನಿದ್ರೆ ಸ್ವತಃ ಬರುತ್ತೆ. ಅದಕ್ಕೆ ಮಲಗುವ ಮುನ್ನ 10 ನಿಮಿಷ ಯೋಗ ಮಾಡೋದು ಸೂಪರ್ ಸೊಲ್ಯೂಷನ್. ನರಮಂಡಲಕ್ಕೆ ರಿಲ್ಯಾಕ್ಸ್ ಬೇಕು!ದೇಹ ಮತ್ತು ಮೆದುಳು ಸದಾ ಅಲರ್ಟ್ ಮೋಡ್‌ನಲ್ಲಿ ಇದ್ರೆ ನಿದ್ರೆ ಬರೋದಿಲ್ಲ. ಸಿಂಪಲ್ … Continue reading Yoga | ನಿದ್ರೆ ಬರ್ತಿಲ್ಲವಾ? ಮೊಬೈಲ್ ಬಿಟ್ಟು ಈ 3 ಯೋಗಾಸನ ಟ್ರೈ ಮಾಡಿ!
Copy and paste this URL into your WordPress site to embed
Copy and paste this code into your site to embed