Yoga | ಈ ಯೋಗಾಸನ ಮಾಡಿ ನಿಮ್ಮ ಸೊಂಟ ನೋವಿಗೆ ಗುಡ್‌ಬೈ ಹೇಳಿ!
ದೀರ್ಘ ಕಾಲ ಕುಳಿತು ಕೆಲಸ ಮಾಡುವುದು, ವ್ಯಾಯಾಮದ ಕೊರತೆ, ತಪ್ಪಾದ ದೇಹಭಂಗಿ ಇವುಗಳೆಲ್ಲ ಸೊಂಟದ ನೋವಿಗೆ ಮುಖ್ಯ ಕಾರಣ ಆದರೆ ಸರಿಯಾದ ಯೋಗಾಭ್ಯಾಸದಿಂದ ಸೊಂಟದ ಸ್ನಾಯುಗಳನ್ನು ಬಲಪಡಿಸಿ ನೋವನ್ನು ಕಡಿಮೆ ಮಾಡಬಹುದು. ಭುಜಂಗಾಸನ ಹೊಟ್ಟೆಯ ಮೇಲೆ ಮಲಗಿ, ಕೈಗಳನ್ನು ನೆಲದ ಮೇಲೆ ಇಟ್ಟು ನಿಧಾನವಾಗಿ ಮೇಲ್ಭಾಗವನ್ನು ಎತ್ತಬೇಕು. ಈ ಆಸನವು ಬೆನ್ನು ಹಾಗೂ ಸೊಂಟದ ಭಾಗಕ್ಕೆ ಉತ್ತಮ ಸ್ಟ್ರೆಚ್ ನೀಡುತ್ತದೆ. ಪ್ರತಿದಿನ 20–30 ಸೆಕೆಂಡುಗಳ ಕಾಲ 3 ಬಾರಿ ಮಾಡಬಹುದು. ಶಲಭಾಸನ ಹೊಟ್ಟೆಯ ಮೇಲೆ ಮಲಗಿ, ಕೈಗಳನ್ನು … Continue reading Yoga | ಈ ಯೋಗಾಸನ ಮಾಡಿ ನಿಮ್ಮ ಸೊಂಟ ನೋವಿಗೆ ಗುಡ್‌ಬೈ ಹೇಳಿ!
Copy and paste this URL into your WordPress site to embed
Copy and paste this code into your site to embed