‘ಕೃಷ್ಣಾವತಾರಂ’ಗೆ ಯೋಗಿ ಸರ್ಕಾರದ ಬೆಂಬಲ: ಉತ್ತರ ಪ್ರದೇಶದಲ್ಲಿ ತೆರಿಗೆ ಮುಕ್ತವಾಯ್ತು ‘ಕೃಷ್ಣ ಲೀಲೆ’
ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ಕೃಷ್ಣಾವತಾರಂ ಚಿತ್ರಕ್ಕೆ ಇದೀಗ ಉತ್ತರ ಪ್ರದೇಶ ಸರ್ಕಾರದಿಂದ ವಿಶೇಷ ಗೌರವ ಸಿಕ್ಕಿದೆ. ಹೌದು, ಭಾರತೀಯ ಸಂಸ್ಕೃತಿ ಮತ್ತು ಪೌರಾಣಿಕ ಮೌಲ್ಯಗಳನ್ನು ಒಳಗೊಂಡಿರುವ ಈ ಸಿನಿಮಾವನ್ನು ರಾಜ್ಯದಲ್ಲಿ ತೆರಿಗೆ ಮುಕ್ತಗೊಳಿಸಿ ಯೋಗಿ ಆದಿತ್ಯನಾಥ್ ಮಹತ್ವದ ಘೋಷಣೆ ಮಾಡಿದ್ದಾರೆ. ಈ ನಿರ್ಧಾರದಿಂದ ಚಿತ್ರತಂಡದಲ್ಲಿ ಸಂತಸ ಮೂಡಿದ್ದು, ಪ್ರೇಕ್ಷಕರಿಗೂ ಸಿನಿಮಾ ಇನ್ನಷ್ಟು ಸುಲಭವಾಗಿ ತಲುಪುವ ಸಾಧ್ಯತೆ ಹೆಚ್ಚಾಗಿದೆ. ಜೊತೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿಶೇಷ ಪ್ರದರ್ಶನಗಳನ್ನು ಆಯೋಜಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ … Continue reading ‘ಕೃಷ್ಣಾವತಾರಂ’ಗೆ ಯೋಗಿ ಸರ್ಕಾರದ ಬೆಂಬಲ: ಉತ್ತರ ಪ್ರದೇಶದಲ್ಲಿ ತೆರಿಗೆ ಮುಕ್ತವಾಯ್ತು ‘ಕೃಷ್ಣ ಲೀಲೆ’
Copy and paste this URL into your WordPress site to embed
Copy and paste this code into your site to embed