‘ನೀವು ನಮ್ಮ ಸಂಬಂಧದ ನಿಜವಾದ ನಾವಿಕರು’: ಭಾರತ-ನ್ಯೂಜಿಲೆಂಡ್ ಸ್ನೇಹದ ಹೊಸ ಅಧ್ಯಾಯ ತೆರೆದ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಕ್ಲೆಂಡ್‌ನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸಂಬಂಧಗಳು ವಿಶ್ವಾಸ, ಸ್ನೇಹ ಮತ್ತು ಹಂಚಿಕೆಯ ಮೌಲ್ಯಗಳ ಮೇಲೆ ನಿರ್ಮಾಣವಾಗಿವೆ ಎಂದು ಹೇಳಿದರು. ಎರಡೂ ರಾಷ್ಟ್ರಗಳ ನಡುವಿನ ಸಹಕಾರ ಇನ್ನಷ್ಟು ಬಲಗೊಳ್ಳಲಿದ್ದು, ಭವಿಷ್ಯದಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು. ‘ವಾಕಾ’ ಮೂಲಕ ಸ್ನೇಹದ ಸಂದೇಶ ನ್ಯೂಜಿಲೆಂಡ್‌ನ ಸಾಂಸ್ಕೃತಿಕ ಪರಂಪರೆಯ ಭಾಗವಾಗಿರುವ ‘ವಾಕಾ’ ಎಂಬ ಪದವನ್ನು ಉಲ್ಲೇಖಿಸಿದ ಮೋದಿ, ಅದು ಕೇವಲ ದೋಣಿಯಲ್ಲ, ಒಟ್ಟಾಗಿ ಸಾಗುವ … Continue reading ‘ನೀವು ನಮ್ಮ ಸಂಬಂಧದ ನಿಜವಾದ ನಾವಿಕರು’: ಭಾರತ-ನ್ಯೂಜಿಲೆಂಡ್ ಸ್ನೇಹದ ಹೊಸ ಅಧ್ಯಾಯ ತೆರೆದ ಮೋದಿ