ನನ್ನ ಸೋಲಿಗೆ ನೀವೇ ಕಾರಣ: ಸೋಲಿನ ಹತಾಶೆಯಿಂದ ಬೀದಿದೀಪ ತೆರವುಗೊಳಿಸಿದ ಪರಾಜಿತ ಅಭ್ಯರ್ಥಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಗ್ರಾಮಗಳಲ್ಲಿ ಅಳವಡಿಸಿದ್ದ ಬೀದಿ ದೀಪಗಳನ್ನು ತೆರವುಗೊಳಿಸಿರುವ ಘಟನೆ ರಾಜಸ್ಥಾನದಲ್ಲಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಅಭ್ಯರ್ಥಿಯ ಸೋಲಿನ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಇದು ರಾಜಕೀಯ ಸೇಡಿನ ಕ್ರಮವೇ ಎಂಬ ಪ್ರಶ್ನೆಗಳು ಎದ್ದಿವೆ. ಆದರೆ, ವಿದ್ಯುತ್ ಇಲಾಖೆಯ ಅಧಿಕಾರಿಗಳು ದೀಪಗಳನ್ನು ಅಕ್ರಮ ವಿದ್ಯುತ್ ಸಂಪರ್ಕದ ಮೂಲಕ ಅಳವಡಿಸಲಾಗಿತ್ತು ಎಂದು ಹೇಳಿದ್ದಾರೆ. ರಾಜಸ್ಥಾನದ ಟೋಂಕ್ ಜಿಲ್ಲೆಯ ಪೀಪ್ಲು ಪಂಚಾಯತ್ ಸಮಿತಿ ವ್ಯಾಪ್ತಿಯ ವಾರ್ಡ್‌ 4ರ … Continue reading ನನ್ನ ಸೋಲಿಗೆ ನೀವೇ ಕಾರಣ: ಸೋಲಿನ ಹತಾಶೆಯಿಂದ ಬೀದಿದೀಪ ತೆರವುಗೊಳಿಸಿದ ಪರಾಜಿತ ಅಭ್ಯರ್ಥಿ