‘ನೀವು ಡಿಜಿಟಲ್ ಅರೆಸ್ಟ್ ನಲ್ಲಿದ್ದೀರ…’: ಬೆದರಿಸಿ ನಿವೃತ್ತ ಶಿಕ್ಷಕಿಯ ‘ಕಮಾಯಿ’ ದೋಚಿದ ಸೈಬರ್ ಗ್ಯಾಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ನಗರದಲ್ಲಿ ಬೆಚ್ಚಿಬೀಳಿಸುವ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. 74 ವರ್ಷದ ನಿವೃತ್ತ ಶಿಕ್ಷಕಿಯೊಬ್ಬರನ್ನು “ಡಿಜಿಟಲ್ ಅರೆಸ್ಟ್” ಹೆಸರಿನಲ್ಲಿ ತಿಂಗಳುಗಳ ಕಾಲ ಮಾನಸಿಕ ಒತ್ತಡಕ್ಕೆ ಒಳಪಡಿಸಿ, ಸುಮಾರು 24 ಕೋಟಿ ರೂಪಾಯಿ ವಂಚಿಸಲಾಗಿದೆ. ಪ್ರಕರಣ ಸಂಬಂಧ ದೇಶದ ವಿವಿಧ ರಾಜ್ಯಗಳಿಂದ ಆರು ಮಂದಿಯನ್ನು ಬಂಧಿಸಲಾಗಿದೆ. ‘CBI-ED ಅಧಿಕಾರಿಗಳು’ ಎಂದು ಕರೆ ಮಾಡಿ ಬೆದರಿಕೆ ಶಿವಾಜಿನಗರ ನಿವಾಸಿಯಾಗಿರುವ ಲಕ್ಷ್ಮಿ ರಾಮಮೂರ್ತಿ ಎಂಬ ಮಹಿಳೆಗೆ ಆರೋಪಿಗಳು ಕರೆ ಮಾಡಿ, ತಾವು ಸಿಬಿಐ ಹಾಗೂ ಇಡಿ … Continue reading ‘ನೀವು ಡಿಜಿಟಲ್ ಅರೆಸ್ಟ್ ನಲ್ಲಿದ್ದೀರ…’: ಬೆದರಿಸಿ ನಿವೃತ್ತ ಶಿಕ್ಷಕಿಯ ‘ಕಮಾಯಿ’ ದೋಚಿದ ಸೈಬರ್ ಗ್ಯಾಂಗ್