ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, August 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ತಿಪ್ಪರಲಾಗ ಹಾಕಿದ್ರೂ ಹೆಣ್ಣುಮಕ್ಕಳ ಈ ಆಲೋಚನೆಗಳ ಬಗ್ಗೆ ಗಂಡಸರಿಗೆ ಅರ್ಥವೇ ಆಗೋದಿಲ್ವಂತೆ!

ಮೀನಿನ ಹೆಜ್ಜೆಯನ್ನಾದರೂ ಕಂಡುಹಿಡಿಯಬಹುದು ಆದರೆ ಹೆಣ್ಣಿನ ಆಲೋಚನೆಗಳನ್ನು ಕಂಡುಹಿಡಿಯೋದಕ್ಕೆ ಆಗೋದಿಲ್ಲ ಅಂತ ದೊಡ್ಡವರು ಹೇಳ್ತಾರೆ. ಇದು ಖಂಡಿತಾ ನಿಜ. ಹುಡುಗಿಯರ ಆಲೋಚನೆಗಳು ನಿಜಕ್ಕೂ ಆಗಾಗ ಬದಲಾಗುತ್ತಲೇ ಇರುತ್ತದೆ. ಹೆಣ್ಣುಮಕ್ಕಳ ಬಗ್ಗೆ ಈ ವಿಷಯಗಳು ಗಂಡಸರಿಗೆ ಅರ್ಥವಾಗೋದಿಲ್ಲವಂತೆ..

  1. ಅವರ ಸ್ನೇಹಿತರನ್ನು ಅವರು ಎಷ್ಟಾದರೂ ಬೈಯಬಹುದು. ಆದರೆ ನೀವು ಬೈಯುವಂತಿಲ್ಲ.
  2. ಅವರು ಕಷ್ಟಗಳನ್ನು ಹೇಳಿಕೊಂಡರೆ ನಿಮ್ಮ ಸಲಹೆ ಬೇಕು ಎಂದು ಅರ್ಥವಲ್ಲ.
  3. ಎಷ್ಟೇ ಡಯಟ್ ಮಾಡಲಿ, ಸೀಸ್ ಇರುವ ಆಹಾರ ಕೊಟ್ಟರೆ ಅದನ್ನು ಅವರು ಡಯಟ್ ಲಿಸ್ಟ್‌ಗೆ ಸೇರಿಸೋದಿಲ್ಲ.
  4. ಪರ್ಸ್‌ಗಳಲ್ಲೂ ವೆರೈಟಿ ಇದೆ. ಯಾವುದೋ ಫಂಕ್ಷನ್‌ಗೆ ಇನ್ಯಾವುದನ್ನೋ ಬಳಸೋದಕ್ಕೆ ಅವರು ಒಪ್ಪುವುದಿಲ್ಲ.
  5. ಎಲ್ಲ ಹೆಣ್ಣುಮಕ್ಕಳಿಗೂ ತಾನು ತಾಯಿಯಾಗಬೇಕು ಅನ್ನೋ ಕನಸು ಇರೋದಿಲ್ಲ.
  6. ದಿಂಬುಗಳ ಸೆಲೆಕ್ಷನ್‌ಗೆ ಹೆಣ್ಣುಮಕ್ಕಳಿಗೆ ತುಂಬಾ ಸಮಯ ಬೇಕು. ಅವರ ಪ್ರಕಾರ ಡೆಕೋರೇಶನ್‌ಗೆ ಮೆರುಗು ಕೊಡೋದು ದಿಂಬುಗಳು ಮಾತ್ರ.
  7. ಕೆಲವೊಮ್ಮೆ ಬಟ್ಟೆಬರೆಗಿಂತ ಒಳಉಡುಪುಗಳಿಗೆ ದುಡ್ಡು ಹೆಚ್ಚು, ಹುಡುಗರ ಶೂಗಿಂತಲೂ ಹುಡುಗಿಯರ ಬ್ರಾ ದುಬಾರಿ.
  8. ಶಾಪಿಂಗ್ ಮಾಡುವುದು ಎಂದರೆ ಏನನ್ನಾದರೂ ಕೊಳ್ಳಲೇಬೇಕು ಎಂದೇನಿಲ್ಲ.
  9. ನಿಮ್ಮ ತಟ್ಟೆಗೆ ಅವರು ಕೈ ಹಾಕಬಹುದು. ಆದರೆ ಅವರ ತಟ್ಟೆಗೆ ನೀವು ಕೈ ಹಾಕುವಂತಿಲ್ಲ.
  10. ಅವರು ಮೊಬೈಲ್ ನೋಡುತ್ತಾ ಮುಗುಳ್ನಗುತ್ತಿದ್ದರೆ ಅದರರ್ಥ ಆಕೆ ಗ್ರೂಪ್ ಮೆಸೇಜ್ ಮಾಡುತ್ತಿದ್ದಾಳೆ ಎಂದು.
  11. ಬಟ್ಟೆಗಳಿಗೆ ಆಕೆ ಅಟ್ಯಾಚ್ ಆಗುತ್ತಾಳೆ. ಫ್ಯಾಮಿಲಿ ಫೋಟೊದಷ್ಟೇ ಹಳೆ ಬಟ್ಟೆಗಳಿಗೂ ವ್ಯಾಲ್ಯೂ ಇದೆ.
  12. ಜೀನ್ಸ್ ಎಂದರೆ ಎಲ್ಲಾ ಒಂದೇ ಬಣ್ಣ ಬೇರೆ ಅಂದಷ್ಟೆ ಅಂದುಕೊಂಡಿದ್ದರೆ ಅದು ತಪ್ಪು, ಎಲ್ಲಾ ಜೀನ್ಸ್ ಈಕ್ವಲ್ ಅಲ್ಲ.
  13. ನಿಮ್ಮ ಇಮ್ಯಾಜಿನೇಶನ್‌ಗೆ ನಿಲುಕದಷ್ಟು ಫೇಸ್‌ಕ್ರೀಂಗಳು ಮಾರ್ಕೆಟ್‌ನಲ್ಲಿವೆ.
  14. ಮೇಕಪ್ ಮಾಡುವುದು ಒಂದು ಕಲೆ, ಎಲ್ಲರಿಗೂ ಅದು ಒಲಿಯುವುದಿಲ್ಲ.
  15. ಸೆಕ್ಸ್‌ಗಿಂತ ರೊಮ್ಯಾನ್ಸ್ ಅತಿ ಸುಂದರ ಅದನ್ನು ತಿಳಿಯೋದು ಮುಖ್ಯ.
  16. ಹೊರಗೆ ಹೋಗಿ ಫೋಟೊಸ್ ತೆಗೆದುಕೊಂಡು ಪೋಸ್ಟ್ ಮಾಡಿಲ್ಲ ಎಂದರೆ ಏನೋ ಸಮಸ್ಯೆ ಇದೆ ಎಂದರ್ಥ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss