HAIR CARE | ಬಿಳಿಕೂದಲನ್ನು ರಿವರ್ಸ್‌ ಮಾಡಬಹುದು, ಈ ಮನೆಮದ್ದುಗಳಿಗೆ ಮಣೆಹಾಕಿ

ವಯಸ್ಸು ಮೂವತ್ತಷ್ಟೇ ಆದರೆ ಸಾಕಷ್ಟು ಬಿಳಿ ಕೂದಲು ತಲೆಯನ್ನು ಆವರಿಸಿಕೊಂಡಿದ್ದು ವಯಸ್ಸಾದಂತೆ ಕಾಣ್ತಿದ್ದೀರಾ? ಬಿಳಿ ಕೂದಲು ಒಮ್ಮೆ ಬಂದ್ರೆ ಹೋಗೋದೇ ಇಲ್ಲ ಅನ್ನೋದು ಸುಳ್ಳು. ಕೂದಲ ಬಣ್ಣವನ್ನು ರಿವರ್ಸ್‌ ಮಾಡೋದು ಹೀಗೆ.. ಮೆಹೆಂದಿಯನ್ನು ಕಲಸಿ ತಲೆಗೆ ಹಚ್ಚಿ, ತೊಳೆಯಿರಿ. ಆಮೇಲೆ ಕಪ್ಪು ಮೆಹೆಂದಿಯನ್ನು ಹಚ್ಚಿ ತೊಳೆಯಿರಿ. ಒಣಗಿದ ನೆಲ್ಲಿಕಾಯಿಯನ್ನು ಕೊಬ್ಬರಿ ಎಣ್ಣೆಗೆ ಹಾಕಿ ಕುದಿಸಿ. ನಂತರ ಈ ಎಣ್ಣೆಯನ್ನು ಸ್ಕಾಲ್ಪ್‌ಗೆ ಮಸಾಜ್‌ ಮಾಡಿ. ಇದು ಮೆಲನಿನ್‌ ನೀಡಿ ಕೂದಲನ್ನು ಕಪ್ಪಾಗಿಸುತ್ತದೆ. ಕರಿಬೇವು ಸೊಪ್ಪನ್ನು ಕೊಬ್ಬರಿ ಎಣ್ಣೆಗೆ ಹಾಕಿ … Continue reading HAIR CARE | ಬಿಳಿಕೂದಲನ್ನು ರಿವರ್ಸ್‌ ಮಾಡಬಹುದು, ಈ ಮನೆಮದ್ದುಗಳಿಗೆ ಮಣೆಹಾಕಿ