ದುಡ್ಡಿಗಾಗಿ ಮೃತದೇಹ ಇಟ್ಟುಕೊಂಡು ಸತಾಯಿಸುವಂತಿಲ್ಲ: ಖಾಸಗಿ ಆಸ್ಪತ್ರೆಗಳಿಗೆ ಸಚಿವ ಯು.ಟಿ. ಖಾದರ್ ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಚಿಕಿತ್ಸಾ ವೆಚ್ಚದ ಪೂರ್ಣ ಬಿಲ್ ಪಾವತಿಸದ ಹೊರತು ಶವ ನೀಡುವುದಿಲ್ಲ ಎಂದು ಸತಾಯಿಸುವ ಖಾಸಗಿ ಆಸ್ಪತ್ರೆಗಳ ಧೋರಣೆಗೆ ಅಂತ್ಯ ಹಾಡಲು ರಾಜ್ಯ ಸರ್ಕಾರ ಸಜ್ಜಾಗಿದೆ. ಹಣಕ್ಕಾಗಿ ಹೆಣವನ್ನು ಒತ್ತೆಯಿಟ್ಟುಕೊಳ್ಳುವ ಆಸ್ಪತ್ರೆಗಳ ಮಾಲೀಕರ ವಿರುದ್ಧ ನೇರವಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಹೊಸ ನಿಯಮಾವಳಿಗಳನ್ನು ಜಾರಿಗೆ ತರಲು ಆರೋಗ್ಯ ಇಲಾಖೆ ಗಂಭೀರ ಚಿಂತನೆ ನಡೆಸಿದೆ. ಹಳೆಯ ಕಾಯ್ದೆಗಳ ವೈಫಲ್ಯವನ್ನು ಸರಿಪಡಿಸಿ ಸಾರ್ವಜನಿಕರ ಹಿತ ಕಾಯುವ ನಿಟ್ಟಿನಲ್ಲಿ ಈ ಕ್ರಾಂತಿಕಾರಿ ಕಾನೂನು ರೂಪಿಸಲಾಗುತ್ತಿದೆ. ಹಳೆಯ ಕಾನೂನಿನ ಲೋಪದೋಷ … Continue reading ದುಡ್ಡಿಗಾಗಿ ಮೃತದೇಹ ಇಟ್ಟುಕೊಂಡು ಸತಾಯಿಸುವಂತಿಲ್ಲ: ಖಾಸಗಿ ಆಸ್ಪತ್ರೆಗಳಿಗೆ ಸಚಿವ ಯು.ಟಿ. ಖಾದರ್ ಎಚ್ಚರಿಕೆ