ಭೂಮಿ ಮೇಲೆ ನಮಗೆ ಗೊತ್ತಿರದ ಎಷ್ಟೋ ವಿಷಯಗಳಿವೆ. ಕಣ್ಣ ಮುಂದೆ ಇದ್ದರೂ ನಾವು ಅದನ್ನು ಗಮನಿಸೋದಿಲ್ಲ. ಕೆಲವು ವಿಷಯಗಳನ್ನು ನಾವು ಅರಿತಿರಲೇಬೇಕು.. ಯಾವ ವಿಷಯಗಳು ನೋಡಿ..
- ತಣ್ಣನೆ ನೀರಿಗಿಂತ ಬಿಸಿ ನೀರನ್ನು ಫ್ರೀಜರ್ನಲ್ಲಿಟ್ಟರೆ ಬೇಗ ಐಸ್ ಆಗುತ್ತದೆ.
- ನಮ್ಮ ದೇಹದ ಸ್ಟ್ರಾಂಗೆಸ್ಟ್ ಮಸಲ್ ನಾಲಗೆ
- ಇರುವೆಗಳು ಹನ್ನೆರಡು ಗಂಟೆಗೊಮ್ಮೆ ಎಂಟು ನಿಮಿಷ ಮಾತ್ರ ರೆಸ್ಟ್ ಮಾಡುತ್ತವೆ.
- ಕೊಕೊ-ಕೋಲಾ ಮೊದಲು ಹಸಿರು ಬಣ್ಣದಲ್ಲಿತ್ತಂತೆ.
- ನಾಯಿಗಳಿಗೆ ಚಾಕೋಲೆಟ್ ಕೊಡಬೇಡಿ. ಇದನ್ನು ಕೊಟ್ಟರೆ ಅವುಗಳು ಸಾಯುವ ಸಾಧ್ಯತೆ ಇದೆ.
- ಮಹಿಳೆಯರು ಪುರುಷರಿಗಿಂತ ದುಪ್ಪಟ್ಟು ಕಣ್ಣ ರೆಪ್ಪ ಬಡಿಯುತ್ತಾರಂತೆ.
- ಮೂಗು ಮುಚ್ಚಿಕೊಂಡು ಸಾಯಲು ಸಾಧ್ಯವಿಲ್ಲ.
- ಮೊಣಕೈ ನೆಕ್ಕಲು ಆಗುವುದಿಲ್ಲ
- ಹಂದಿಗಳಿಗೆ ಆಕಾಶ ನೋಡಲು ಸಾಧ್ಯವಿಲ್ಲ.
- ಮೊಸಳೆಗಳಿಗೆ ನಾಲಿಗೆ ಹೊರಹಾಕಲ ಆಗುವುದಿಲ್ಲ.
- ಬಸವನಹುಳು ಮೂರು ವರ್ಷ ನಿದ್ದೆ ಮಾಡಬಲ್ಲದು