FOOD FOOD | ಕೈಮಾ ಮಾಡೋಕೆ ನಾನ್ ವೆಜ್ ಬೇಕಿಲ್ಲ, ಕೊಬ್ಬರಿ ತುರಿ‌ ಇದ್ರೆ ಸಾಕು..

ಸಾಮಾಗ್ರಿಗಳು
ಕೊಬ್ಬರಿ ಅಥವಾ ಕಾಯಿ ತುರಿ
ಅರಿಶಿಣ
ಉಪ್ಪು
ಖಾರದಪುಡಿ
ಸಾಂಬಾರ್ ಪುಡಿ
ಕರಿಬೇವು

ಮಾಡುವ ವಿಧಾನ
ಮೊದಲು ಕಾಯಿತುರಿಗೆ ಈ ಎಲ್ಲ ಪುಡಿಗಳನ್ನು ಹಾಕಿ ಕೈಯಲ್ಲಿ ಕಲಸಿ
ಚೆನ್ನಾಗಿ ಮಿಕ್ಸ್ ಮಾಡಿ ಉಂಡೆ ಮಾಡಿಕೊಳ್ಳಿ
ಪಾನ್‌ಗೆ ಎಣ್ಣೆ ಹಾಕಿ, ಉಂಡೆಗಳನ್ನು ಹಾಕಿ ಕರಿಬೇವು ಹಾಕಿ ಬೇಯಿಸಿ ತಿನ್ನಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!