ದಿನಭವಿಷ್ಯ: ಹೊಣೆ ನಿಭಾಯಿಸುವ ಸಾಮರ್ಥ್ಯ ನಿಮ್ಮಲ್ಲಿದೆ, ಉತ್ತಮ ದಿನ
ಮೇಷಮನೆಯಲ್ಲಿ ವಾಗ್ಯುದ್ಧ ನಡೆದೀತು. ಮಾತಿಗೆ ಮಾತು ಕೂಡಿಸಬೇಡಿ. ಅನಿರೀಕ್ಷಿತ ಖರ್ಚು ಒದಗಲಿದೆ. ಖರೀದಿ ಕಡಿಮೆ ಮಾಡಿ.ವೃಷಭಕೆಲಸದ ಒತ್ತಡ ಹೆಚ್ಚು. ಕೆಲಸದ ಗುಣಮಟ್ಟ ಹೆಚ್ಚಿಸಲು ಆದ್ಯತೆ ಕೊಡಿ. ಆಪ್ತರ ಜತೆ ಮನಬಿಚ್ಚಿ ಮಾತನಾಡಿ. ಮುಚ್ಚುಮರೆ ಬೇಡ. ಮಿಥುನಸುಗಮ ಕಾರ್ಯ. ಗುರಿ ಈಡೇರಿಕೆ. ಕೌಟುಂಬಿಕ ಬದ್ಧತೆ ಈಡೇರಿಸಿ. ಕೆಲಸ ಬಾಕಿ ಇಡಬೇಡಿ. ಹಣ ಗಳಿಕೆ ತೃಪ್ತಿ ತರಲಿದೆ. ಕಟಕಮನೆಯಲ್ಲಿ ತಾಳ್ಮೆಯಿಂದ ವ್ಯವಹರಿಸಿ. ಜಗಳಕ್ಕೆ ಆಸ್ಪದ ನೀಡದಿರಿ. ಹೆಚ್ಚುವರಿ ಖರ್ಚು. ನಿಮ್ಮ … Continue reading ದಿನಭವಿಷ್ಯ: ಹೊಣೆ ನಿಭಾಯಿಸುವ ಸಾಮರ್ಥ್ಯ ನಿಮ್ಮಲ್ಲಿದೆ, ಉತ್ತಮ ದಿನ
Copy and paste this URL into your WordPress site to embed
Copy and paste this code into your site to embed