ನಿಂಗಿದು ಬೇಕಿತ್ತಾ ಮಗನೇ..! ಮೆಟ್ರೋದಲ್ಲಿ ಗನ್ ಹಿಡ್ಕೊಂಡು ಪ್ರಾಂಕ್ ಮಾಡೋಕೆ ಹೋಗಿ ಏನಾಯ್ತು ನೋಡಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಉದ್ದೇಶದಿಂದ ಜನ ಏನೇನೋ ಮಾಡ್ತಾರೆ. ಇಲ್ಲೊಬ್ಬ ಭೂಪ ಫೇಮಸ್ ಅಗ್ಗೋಕೆ ಹೋಗಿ ಪೊಲೀಸ್ ಕೈಗೆ ಸಿಕ್ಕೋಹಾಕಿಕೊಂಡಿದ್ದಾನೆ. ಹೌದು! ನಮ್ಮ ಮೆಟ್ರೋದಲ್ಲಿ ಪ್ರಾಂಕ್ ವಿಡಿಯೋ ಮಾಡೋಕೆ ಆಟಿಕೆ ಗನ್ ತೆಗೆದುಕೊಂಡು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಆತನನ್ನು ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ವಶಕ್ಕೆ ಪಡೆದು ಬಳಿಕ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಮಾಹಿತಿಯ ಪ್ರಕಾರ, ಪಾಂಡಿಚೇರಿ ಮೂಲದ ಅರ್ಜುನ್ ಎಂಬ ಯುವಕ ಫೆಬ್ರವರಿ 6ರಂದು ದೀಪಾಂಜಲಿ ನಗರ … Continue reading ನಿಂಗಿದು ಬೇಕಿತ್ತಾ ಮಗನೇ..! ಮೆಟ್ರೋದಲ್ಲಿ ಗನ್ ಹಿಡ್ಕೊಂಡು ಪ್ರಾಂಕ್ ಮಾಡೋಕೆ ಹೋಗಿ ಏನಾಯ್ತು ನೋಡಿ
Copy and paste this URL into your WordPress site to embed
Copy and paste this code into your site to embed