ನಿಂಗಿದು ಬೇಕಿತ್ತಾ ಮಗನೇ..! ರ‍್ಯಾಂಪ್ ಶಾಟ್ ಹೊಡೆಯೋಕೆ ಹೋಗಿ ಔಟ್ ಆದ ರತ್ನಾಯಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ 2026ರ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಐರ್ಲೆಂಡ್ ಮುಖಾಮುಖಿಯಾದ ವೇಳೆ ಒಂದು ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಲಂಕಾ ಬ್ಯಾಟರ್ ಪವನ್ ರತ್ನಾಯಕೆ ಮಧ್ಯಮ ಓವರ್‌ಗಳಲ್ಲಿ ವೇಗ ಹೆಚ್ಚಿಸಲು ಮಾಡಿದ ಅಪಾಯಕಾರಿ ಪ್ರಯತ್ನ ತಂಡಕ್ಕೆ ದುಬಾರಿಯಾಗಿದೆ. 11ನೇ ಓವರ್‌ನ ಆರಂಭದಲ್ಲೇ ಐರ್ಲೆಂಡ್ ಸ್ಪಿನ್ನರ್ ಜಾರ್ಜ್ ಡಾಕ್ರೆಲ್ ವಿರುದ್ಧ ರತ್ನಾಯಕೆ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಮಂಡಿಯೂರಿ ರ‍್ಯಾಂಪ್ ಶಾಟ್ ಆಡಲು ಯತ್ನಿಸಿದ ಅವರು, ಚೆಂಡಿನ … Continue reading ನಿಂಗಿದು ಬೇಕಿತ್ತಾ ಮಗನೇ..! ರ‍್ಯಾಂಪ್ ಶಾಟ್ ಹೊಡೆಯೋಕೆ ಹೋಗಿ ಔಟ್ ಆದ ರತ್ನಾಯಕೆ