Sunday, August 14, 2022

Latest Posts

ಈಗಿನ ಕಾಲದವರು ಮೆಸೇಜ್ ಮಾಡೋಕೆ ಈ short form ಬಳಸುತ್ತಾರೆ.. ಯಾವ ಪದಕ್ಕೆ ಏನು ಅರ್ಥ ನೋಡಿ..

ಈಗಿನ ಸೋಶಿಯಲ್ ಮೀಡಿಯಾ ಲೈಫ್‌ನಲ್ಲಿ ಎಲ್ಲವೂ ಫಾಸ್ಟ್. ಈಗಿನ ಮಂದಿಗೆ ಪದಗಳನ್ನು ಪೂರ ಬರೆಯೋದಕ್ಕೆ ಸಮಯ ಇಲ್ಲ. ಉದಾಹರಣೆಗೆ ಎನ್ನುವ ಪದವನ್ನು ಮೂರೇ ಅಕ್ಷರಗಳ ಪದಕ್ಕೆ ಕತ್ತರಿ ಹಾಕಿಬಿಡುತ್ತಾರೆ. ಪೂರ್ಣವಾಗಿ ಬರೆಯುವುದು ಓಲ್ಡ್ ಸ್ಕೂಲ್ ಎನ್ನುತ್ತಾರೆ. ಈಗಿನ ಟ್ರೆಂಡಿಂಗ್ ಅಬ್ರುಇವೇಶನ್ಸ್ ಹಾಗೂ ಅದರ ಅರ್ಥ ಏನು ಅನ್ನೋದರ ಬಗ್ಗೆ ಇಲ್ಲಿದೆ ಮಾಹಿತಿ..
ಅತಿ ಪಾಪ್ಯುಲರ್ ಆದಂಥ ಅಬ್ರಿವೇಶನ್‌ಗಳ ಲಿಸ್ಟ್ ಇಲ್ಲಿದೆ..

  • LOL- laughing out loud ಲಾಫಿಂಗ್ ಔಟ್ ಲೌಡ್
  • ASAP- as soon as possible ಆಸ್ ಸೂನ್ ಆಸ್ ಪಾಸಿಬಲ್
  • FYI- for your information ಫಾರ್ ಯುವರ್ ಇನ್ಫಾರ್ಮೇಶನ್
  • GTG- got to go ಗಾಟ್ ಟು ಗೋ
  • FB- facebook ಫೇಸ್‌ಬುಕ್
  • MSG-message ಮೆಸೇಜ್
  • TTYL- talk to you later ಟಾಕ್ ಟು ಯು ಲೇಟರ್
  • IMO- in my opinion ಇನ್ ಮೈ ಒಪಿನಿಯನ್
  • PAW- parents are watching ಪೇರೆಂಟ್ಸ್ ಆರ್ ವಾಚಿಂಗ್
  • IDC- i dont care ಐ ಡೋಂಟ್ ಕೇರ್
  • BAE- before anyone else ಬಿಫೋರ್ ಎನಿಒನ್ ಎಲ್ಸ್
  • DM- direct message ಡೈರೆಕ್ಟ್ ಮೆಸೇಜ್

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss