ನೀವೂ ತಿಳ್ಕೊಳಿ | ಅತೀ ಹೆಚ್ಚು ಮೀನು ತಿನ್ನೋದು ಯಾವ ದೇಶದ ಜನ ಗೊತ್ತಾ? ನಾವಂತೂ ಅಲ್ವಂತೆ..

ಹೊಸದಿಗಂತ ಡಿಜಿಟಲ್ ಡೆಸ್ಕ್: ಅತೀ ಹೆಚ್ಚು ಮೀನು ತಿನ್ನೋ ಜನರು ಯಾವ ದೇಶದಲ್ಲಿದ್ದಾರೆ ಅಂದ್ರೆ ಬಹಳಷ್ಟು ಜನರಿಗೆ ಮೊದಲಿಗೆ ಭಾರತ, ಜಪಾನ್ ಅಥವಾ ಕರಾವಳಿ ದೇಶಗಳೇ ನೆನಪಾಗಬಹುದು. ಆದರೆ ಅಚ್ಚರಿಯ ಸಂಗತಿ ಏನೆಂದರೆ, ಜಗತ್ತಿನಲ್ಲಿ ಅತಿ ಹೆಚ್ಚು ಮೀನು ಸೇವಿಸುವ ದೇಶ ಭಾರತ ಅಲ್ಲ, ಜಪಾನ್ ಕೂಡ ಅಲ್ಲ. ಮತ್ತಿನ್ಯಾವುದು? ಇಲ್ಲಿದೆ ನೋಡಿ ಉತ್ತರ. ಪ್ರತಿ ವ್ಯಕ್ತಿಯ ಮೀನು ಸೇವನೆ ಪ್ರಮಾಣದ ಆಧಾರದ ಮೇಲೆ ನೋಡಿದರೆ, ಅತಿ ಹೆಚ್ಚು ಮೀನು ಬಳಸುವ ದೇಶ ಅಂದ್ರೆ ಅದು ಚೀನಾ. … Continue reading ನೀವೂ ತಿಳ್ಕೊಳಿ | ಅತೀ ಹೆಚ್ಚು ಮೀನು ತಿನ್ನೋದು ಯಾವ ದೇಶದ ಜನ ಗೊತ್ತಾ? ನಾವಂತೂ ಅಲ್ವಂತೆ..