ನೀವೂ ತಿಳ್ಕೊಳಿ | ಬಾವಲಿಗಳು ತಲೆಕೆಳಗಾಗಿ ಮಲಗೋದು ಯಾಕೆ? ಕಾರಣ ಕೇಳಿದ್ರೆ ಅಚ್ಚರಿಯಾಗ್ತೀರಾ!

ಬಾವಲಿಗಳನ್ನು ನೋಡಿದರೆ ಸಾಮಾನ್ಯ ಪಕ್ಷಿಗಳಂತೆ ಅನ್ನಿಸಬಹುದು. ಆದರೆ ವಾಸ್ತವದಲ್ಲಿ ಅವು ಪಕ್ಷಿಗಳಲ್ಲ, ಸಸ್ತನಿಗಳು. ಇತರ ಯಾವುದೇ ಸಸ್ತನಿಗಳಿಗಿಂತ ಭಿನ್ನವಾಗಿ, ಹಾರುವ ಸಾಮರ್ಥ್ಯ ಹೊಂದಿರುವ ಏಕೈಕ ಜೀವಿಗಳು ಬಾವಲಿಗಳೇ. ಈ ವಿಶಿಷ್ಟ ದೇಹರಚನೆಯೇ ಅವುಗಳ ಬದುಕಿನ ಶೈಲಿಯನ್ನು ಸಂಪೂರ್ಣವಾಗಿ ಬೇರೆ ಮಾಡಿದೆ. ಬಾವಲಿಗಳು ತಲೆಕೆಳಗಾಗಿ ನೇತಾಡಿ ಮಲಗುವುದಕ್ಕೆ ಪ್ರಮುಖ ಕಾರಣ ಅವುಗಳ ಕಾಲುಗಳ ಬಲಹೀನತೆ. ನೆಲದಿಂದ ನೇರವಾಗಿ ಹಾರಲು ಅವುಗಳಿಗೆ ಸಾಧ್ಯವಿಲ್ಲ. ಆದರೆ ಎತ್ತರದಿಂದ ತಲೆಕೆಳಗಾಗಿ ಬಿದ್ದಂತೆ ಹಾರುವುದು ಅವುಗಳಿಗೆ ಅತ್ಯಂತ ಸುಲಭ. ಹೀಗಾಗಿ ಮರದ ಕೊಂಬೆಗಳು, ಗುಹೆಗಳು … Continue reading ನೀವೂ ತಿಳ್ಕೊಳಿ | ಬಾವಲಿಗಳು ತಲೆಕೆಳಗಾಗಿ ಮಲಗೋದು ಯಾಕೆ? ಕಾರಣ ಕೇಳಿದ್ರೆ ಅಚ್ಚರಿಯಾಗ್ತೀರಾ!