ಲೈವ್ ವಿಡಿಯೋ ಮಾಡುತ್ತಲೇ ತುಂಗಭದ್ರಾ ನದಿಗೆ ಹಾರಿದ ಯುವಕ: ಆತ್ಮಹ*ತ್ಯೆಗೆ ಕಾರಣ ನಿಗೂಢ

ಹೊಸದಿಗಂತ ವರದಿ ಹಾವೇರಿ ಲೈವ್ ವಿಡಿಯೋ ಮಾಡುತ್ತಲೇ ತುಂಗಭದ್ರಾ ನದಿಗೆ ಹಾರಿ ಯುವಕ ಆತ್ಮಹತ್ಯೆ ಮಾಡಿಕೊಡ ಘಟನೆ ನಡೆದಿದೆ. ಮದ್ಯ ಸೇವಿಸಿದ ಅಮಲಿನಲ್ಲಿದ್ದ ಯುವಕ ಮೊಬೈಲ್‌ನಲ್ಲಿ ಲೈವ್ ವಿಡಿಯೋ ಮಾಡುತ್ತಿರವಾಗಲೇ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದಾನೆ. ಲೈವ್ ನಲ್ಲಿ ನದಿಗೆ ಹಾರಿದ ಯುವಕನನ್ನು ಬೀರೇಶ ಚಿನ್ಮಿಕಟ್ಟಿ (31) ಎನ್ನಲಾಗಿದ್ದು, ಯಾವ ಊರಿನವರು ಎಂಬುದು ಇನ್ನೂ ತಿಳಿದು ಬಂದಿಲ್ಲ. ಇದನ್ನೂ ಓದಿ: ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕಲವೆತ್ತು ಗ್ರಾಮದ ಬಳಿ ಇರುವ ತುಂಗಭದ್ರಾ ನದಿಯ ಬಳಿ … Continue reading ಲೈವ್ ವಿಡಿಯೋ ಮಾಡುತ್ತಲೇ ತುಂಗಭದ್ರಾ ನದಿಗೆ ಹಾರಿದ ಯುವಕ: ಆತ್ಮಹ*ತ್ಯೆಗೆ ಕಾರಣ ನಿಗೂಢ