ತಾಯಿ ಕಣ್ಣೆದುರೇ ಕಾವೇರಿ ನದಿಗೆ ಹಾರಿದ ಯುವತಿ: ಮುಗಿಲುಮುಟ್ಟಿದ ಹೆತ್ತಮ್ಮನ ಆಕ್ರಂದನ

ಹೊಸದಿಗಂತ ವರದಿ ಶ್ರೀರಂಗಪಟ್ಟಣ: ತಾಲೂಕಿನ ಕೆ.ಆರ್. ಸಾಗರದ ಬೃಂದಾವನ ಸಮೀಪದ ಬಸ್ ನಿಲ್ದಾಣದ ಬಳಿ ಕಾವೇರಿ ನದಿಗೆ ಯುವತಿಯೊಬ್ಬಳು ತಾಯಿ ಎದುರೇ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೈಸೂರು ನಗರದ ರಾಮಕೃಷ್ಣ ನಗರದ ನಿವಾಸಿ ಕಾಳೇಗೌಡ ಅವರ ಪುತ್ರಿ, 27 ವರ್ಷದ ಕುಸುಮಾಂಜಲಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಕುಸುಮಾಂಜಲಿ ಮಾನಸಿಕ ಒತ್ತಡದಲ್ಲಿದ್ದರು ಎಂದು ಅವರ ತಾಯಿ ತಿಳಿಸಿದ್ದಾರೆ. ತಾಯಿ ವೀಣಾ ಅವರನ್ನು ಬೃಂದಾವನ ವೀಕ್ಷಿಸಲು ಹೋಗೋಣ ಎಂದು ಒತ್ತಾಯಿಸಿದ ಕುಸುಮಾಂಜಲಿ, ಸ್ಕೂಟರ್‌ನಲ್ಲಿ … Continue reading ತಾಯಿ ಕಣ್ಣೆದುರೇ ಕಾವೇರಿ ನದಿಗೆ ಹಾರಿದ ಯುವತಿ: ಮುಗಿಲುಮುಟ್ಟಿದ ಹೆತ್ತಮ್ಮನ ಆಕ್ರಂದನ