ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಕೊ*ಲೆ ಕೇಸ್: ಅಪರಾಧಿಗೆ ಜೀವಾವಧಿ‌ ಶಿಕ್ಷೆ, 45 ಸಾವಿರ ದಂಡ

ಹೊಸದಿಗಂತ ವರದಿ ಹುಬ್ಬಳ್ಳಿ:  ಪ್ರೀತಿ ನಿರಾಕರಿಸಿದ ಕಾರಣಕ್ಕೆ ಅಂಜಲಿ ಅಂಬಿಗೇರ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿ ವಿಶ್ವನಾಥ ಉ- ಗಿರೀಶ ಸಾವಂತನಿಗೆ ಬುಧವಾರ ಒಂದನೇ ಹೆಚ್ಚವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 45 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. 2024ರ ಮೇ 15 ರಂದು ವೀರಾಪುರ ಓಣಿ ಕರಿಯಮ್ಮ ದೇವಿ ದೇವಸ್ಥಾನ ಬಳಿಯ ನಿವಾಸಿ ಅಂಜಲಿ ಅಂಬಿಗೇರ(20) ಎಂಬುವಳನ್ನು ಮನೆಗೆ ನುಗ್ಗಿ ಚಾಕುವಿನಿಂದ ಬರ್ಬರವಾಗಿ ಇರಿದು ಕೊಲೆ ಮಾಡಿ ಗಿರೀಶ … Continue reading ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಕೊ*ಲೆ ಕೇಸ್: ಅಪರಾಧಿಗೆ ಜೀವಾವಧಿ‌ ಶಿಕ್ಷೆ, 45 ಸಾವಿರ ದಂಡ