ನಿಮ್ಮ ವಿಮೆ ಈಗ ನಿಮ್ಮ ಬೆರಳ ತುದಿಯಲ್ಲಿ: LIC ಯಿಂದ ಹೊಸ ತಲೆಮಾರಿನ ಹೈಟೆಕ್ ಆಪ್‌ಗಳ ಬಿಡುಗಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಎಲ್‌ಐಸಿ ತನ್ನ ಅತ್ಯಾಧುನಿಕ ಡಿಜಿಟಲ್ ಪ್ಲಾಟ್‌ಫಾರ್ಮ್ ‘DIVE’ (Digital Innovation & Value Enhancement) ಅಡಿಯಲ್ಲಿ, ಗ್ರಾಹಕರಿಗಾಗಿ ‘MyLIC’ ಮತ್ತು ಮಾರಾಟ ಪ್ರತಿನಿಧಿಗಳಿಗಾಗಿ ‘Super Sales Saathi’ ಎಂಬ ಎರಡು ಹೊಸ ಮೊಬೈಲ್ ಆಪ್‌ಗಳನ್ನು ಏಪ್ರಿಲ್ 15, 2026 ರಂದು ಬಿಡುಗಡೆ ಮಾಡಿದೆ. ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಶ್ರೀ ಎಂ. ನಾಗರಾಜು ಅವರು ಈ ಆಪ್‌ಗಳನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಎಲ್‌ಐಸಿ ಸಿಇಒ ಮತ್ತು ಎಂಡಿ ಶ್ರೀ … Continue reading ನಿಮ್ಮ ವಿಮೆ ಈಗ ನಿಮ್ಮ ಬೆರಳ ತುದಿಯಲ್ಲಿ: LIC ಯಿಂದ ಹೊಸ ತಲೆಮಾರಿನ ಹೈಟೆಕ್ ಆಪ್‌ಗಳ ಬಿಡುಗಡೆ