ಫೋನ್, ಲಾಪ್ ಟಾಪ್ ಸ್ಕ್ರೀನ್ ಟೈಮ್ ಹೆಚ್ಚಾದಂತೆ ನಿಮ್ಮ ಆಯಸ್ಸು ಕಡಿಮೆ ಆಗುತ್ತೆ

ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್ ನಮ್ಮ ದಿನಚರಿಯ ಅವಿಭಾಜ್ಯ ಭಾಗವಾಗಿಬಿಟ್ಟಿವೆ. ಕೆಲಸ, ಓದು, ಮನರಂಜನೆ ಎಲ್ಲದಕ್ಕೂ ಸ್ಕ್ರೀನ್ ಬಳಕೆ ಹೆಚ್ಚಾಗಿದೆ. ಆದರೆ ತಜ್ಞರ ಪ್ರಕಾರ ದಿನದ ಬಹುಭಾಗವನ್ನು ಸ್ಕ್ರೀನ್ ಮುಂದೆ ಕಳೆಯುವುದು ದೇಹದ ಆರೋಗ್ಯದ ಮೇಲೆ ಮಾತ್ರವಲ್ಲ, ದೀರ್ಘಾವಧಿಯಲ್ಲಿ ಆಯಸ್ಸಿನ ಮೇಲೂ ಪರಿಣಾಮ ಬೀರುತ್ತದೆ. ಹೆಚ್ಚಿನ ಸ್ಕ್ರೀನ್ ಟೈಮ್ ನಿಧಾನವಾಗಿ ದೇಹದ ಚಟುವಟಿಕೆಯನ್ನು ಕಡಿಮೆ ಮಾಡುತ್ತದೆ. ಕಣ್ಣುಗಳ ಮೇಲೆ ಹೆಚ್ಚುವರಿ ಒತ್ತಡ:ಮೊಬೈಲ್ ಅಥವಾ ಲ್ಯಾಪ್‌ಟಾಪ್ ಸ್ಕ್ರೀನ್‌ನ್ನು ಗಂಟೆಗಳ ಕಾಲ ನೋಡುವುದರಿಂದ ಕಣ್ಣುಗಳಿಗೆ ಒತ್ತಡ ಹೆಚ್ಚುತ್ತದೆ. … Continue reading ಫೋನ್, ಲಾಪ್ ಟಾಪ್ ಸ್ಕ್ರೀನ್ ಟೈಮ್ ಹೆಚ್ಚಾದಂತೆ ನಿಮ್ಮ ಆಯಸ್ಸು ಕಡಿಮೆ ಆಗುತ್ತೆ