ನಿಮ್ಮ ಫಾಲೋವರ‍್ಸ್ ಸಂಖ್ಯೆ ಕಡಿಮೆಯಾಗಬಹುದು, ಎಲಾನ್ ಮಸ್ಕ್ ಹೀಗೆ ಹೇಳಿದ್ದೇಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೆಲೆಬ್ರಿಟಿಗಳಿಗೆ ಟ್ವಿಟರ್‌ನಲ್ಲಿ ಹೆಚ್ಚು ಫಾಲೋವರ‍್ಸ್‌ನ್ನು ಹೊಂದುವುದು ಭಾರೀ ಮುಖ್ಯ ಅಂಶವಾಗಿದೆ. ಹೀಓಗಿರುವಾಗ ಟ್ವಿಟರ್‌ನಲ್ಲಿ ನಿಮ್ಮ ಫಾಲೋವರ‍್ಸ್ ಸಂಖ್ಯೆ ಕಡಿಮೆಯಾಗಬಹುದು ಎಂದು ಎಲಾನ್ ಮಸ್ಕ್ ಎಚ್ಚರಿಕೆ ನೀಡಿದ್ದಾರೆ.

ಅನೇಕ ಸ್ಪಾಮ್ ಹಾಗೂ ಸ್ಕ್ಯಾಮ್ ಖಾತೆಗಳನ್ನು ತೆಗೆದುಹಾಕುತ್ತಿದ್ದೇವೆ. ಹಾಗಾಗಿ ನಿಮ್ಮ ಫಾಲೋವರ‍್ಸ್ ಕಡಿಮೆ ಆಗಬಹುದು ಎಂದು ಮಸ್ಕ್ ಹೇಳಿದ್ದಾರೆ. ಸ್ಕ್ಯಾಮ್ ಖಾತೆಗಳು ಟ್ವಿಟರ್‌ನಲ್ಲಿ ಹೆಚ್ಚಿದ್ದು, ಎಲ್ಲವನ್ನೂ ಶೋಧಿಸಲಾಗುತ್ತಿದೆ. ಇದಕ್ಕಾಗಿ ಎಲಾನ್ ಹೀಗೆ ಟ್ವೀಟ್ ಮಾಡಿದ್ದು, ಫಾಲೋವರ‍್ಸ್ ಕಳೆದುಕೊಳ್ಳುವ ಭಯ ಕೆಲವರಿಗೆ ಎದುರಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!