ನೀವು ತುಪ್ಪಪ್ರಿಯರೇ…ನಿಮಗಿದು ಶಾಕಿಂಗ್ ನ್ಯೂಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತೀಯರು ತುಪ್ಪ ಪ್ರಿಯರು. ವಿವಿಧ ರೀತಿಯ ಭಕ್ಷ್ಯಗಳಲ್ಲಿ, ಅಡುಗೆಯಲ್ಲಿ ಹಾಗೂ ಊಟದ ಸಮಯದಲ್ಲಿ ತುಪ್ಪ ಬಳಕೆಯಾಗುತ್ತದೆ. ಹಾಗಂತ ತುಪ್ಪವನ್ನು ಅತಿಯಾಗಿ ಸೇವಿಸುವುದು ಕೂಡಾ ಆರೋಗ್ಯದ ದೃಷ್ಠಿಯಿಂದ ಒಳ್ಳೆಯದಲ್ಲ.

ಜೀರ್ಣಕ್ರಿಯೆ ಸುಧಾರಣೆಗೆ ತುಪ್ಪ ಸಹಕಾರಿ. ಒಂದೊಮ್ಮೆ ನೀವು ಹೊಟ್ಟೆ ಸಮಸ್ಯೆಯಿಂದ ಬಳಲುತ್ತಿದ್ದರೆ ತುಪ್ಪ ತಿನ್ನುವುದರಿಂದ ಸಮಸ್ಯೆ ಉಲ್ಭಣಗವಾಗುವುದರಲ್ಲಿ ಸಂದೇಹವೇ ಇಲ್ಲ. ಶೀತ,ಕೆಮ್ಮು, ಕಫದ ತೊಂದರೆ ಉಳ್ಳವರು ಖಂಡಿತಾ ತುಪ್ಪತಿನ್ನಲೇ ಬೇಡಿ. ಗರ್ಭಿಣಿ ಮಹಿಳೆಯರು ಹೊಟ್ಟೆನೋವು, ಕೆಮ್ಮು ಇರುವ ಸಂದರ್ಭದಲ್ಲಿ ತುಪ್ಪತಿನ್ನಲೇಬಾರದು. ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಕಾಯಿಲೆ ಹೊಂದಿದವರು ತುಪ್ಪತಿನ್ನಬಾರದು. ತುಪ್ಪದಲ್ಲಿರುವ ವಿಟಮಿನ್ ಇ ದೇಹದಲ್ಲಿ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಕ್ಯಾನ್ಸರ್, ಸಂಧಿವಾತ ಮತ್ತು ಕಣ್ಣಿನ ಪೊರೆಗಳಂತಹ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!