ವಾಟರ್ ಕ್ಯಾನನ್‌ಗೂ ಜಗ್ಗದ ಯುವಶಕ್ತಿ: ಬ್ಯಾರಿಕೇಡ್ ಮುರಿದು BPSC ವಿದ್ಯಾರ್ಥಿಗಳ ಆಕ್ರೋಶ
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಹಾರದಲ್ಲಿ ನೇಮಕಾತಿ ಹಾಗೂ ಪರೀಕ್ಷಾ ಪ್ರಕ್ರಿಯೆಯಲ್ಲಿನ ಸಮಸ್ಯೆಗಳನ್ನು ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಮಂಗಳವಾರ ತೀವ್ರಗೊಂಡಿತು. ಗಾಂಧಿ ಮೈದಾನದಿಂದ ಮುಖ್ಯಮಂತ್ರಿ ನಿವಾಸದತ್ತ ಮೆರವಣಿಗೆ ನಡೆಸಿದ BPSC ಉದ್ಯೋಗಾಕಾಂಕ್ಷಿಗಳು ಡಾಕ್ ಬಂಗಲೆ ವೃತ್ತದ ಬಳಿ ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿದು ಮುನ್ನುಗ್ಗಲು ಯತ್ನಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ವಾಟರ್ ಕ್ಯಾನನ್ ಬಳಸಿದ್ದಾರೆ. ವಾಟರ್ ಕ್ಯಾನನ್‌ಗೂ ಜಗ್ಗದ ವಿದ್ಯಾರ್ಥಿಗಳು ವಾಟರ್ ಕ್ಯಾನನ್ ಬಳಕೆಯ ನಡುವೆಯೂ ವಿದ್ಯಾರ್ಥಿಗಳು ಹಿಂದೆ ಸರಿಯದೆ ನೀರಿನ ಜಲಧಾರೆಯಲ್ಲೇ ಕುಣಿದು ಪ್ರತಿಭಟನೆ ಮುಂದುವರಿಸಿದರು. ಬ್ಯಾರಿಕೇಡ್ … Continue reading ವಾಟರ್ ಕ್ಯಾನನ್‌ಗೂ ಜಗ್ಗದ ಯುವಶಕ್ತಿ: ಬ್ಯಾರಿಕೇಡ್ ಮುರಿದು BPSC ವಿದ್ಯಾರ್ಥಿಗಳ ಆಕ್ರೋಶ
Copy and paste this URL into your WordPress site to embed
Copy and paste this code into your site to embed