ಬಂಧುಗಳು ಕೈಬಿಟ್ಟರೂ ಕೈಹಿಡಿದ ಯುವಕರು: ಅನಾಥ ಮಹಿಳೆಯ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದ ಯುವಕರ ತಂಡ
ಹೊಸದಿಗಂತ ವರದಿ ಬೆಳಗಾವಿ: ಪತಿಯನ್ನು ಕಳೆದುಕೊಂಡು ಒಂಟಿಯಾಗಿ ಜೀವನ ಸಾಗಿಸುತ್ತಿದ್ದ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯೊಬ್ಬರ ಅಂತ್ಯಕ್ರಿಯೆಯನ್ನು ಯುವಕರ ತಂಡವೊಂದು ನೆರವೇರಿಸುವ ಮೂಲಕ ಮಾನವೀಯತೆ ಮೆರೆದ ಘಟನೆ ನಗರದ ಟಿಳಕವಾಡಿಯಲ್ಲಿ ಶುಕ್ರವಾರದಂದು ನಡೆದಿದೆ. ಟಿಳಕವಾಡಿಯ ನಿವಾಸಿಯಾಗಿದ್ದ ಶಕುಂತಲಾ ರಾಮಚಂದ್ರ ಗಡಕರಿ (70) ಮೃತಪಟ್ಟ ದುರ್ಬಲ ಮಹಿಳೆ. ಕಳೆದ ಕೆಲವು ವರ್ಷಗಳಿಂದ ಪತಿಯ ನಿಧನದ ಬಳಿಕ ಇವರು ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಇತ್ತೀಚೆಗೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಇವರಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಾವನಪ್ಪಿದ್ದಾರೆ. ನೆರವಿಗೆ … Continue reading ಬಂಧುಗಳು ಕೈಬಿಟ್ಟರೂ ಕೈಹಿಡಿದ ಯುವಕರು: ಅನಾಥ ಮಹಿಳೆಯ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದ ಯುವಕರ ತಂಡ
Copy and paste this URL into your WordPress site to embed
Copy and paste this code into your site to embed