ಟ್ರೆಕ್ಕಿಂಗ್‌ಗೆ ಹೋಗಿ ಕಾಡಿನಲ್ಲಿ ಕಳೆದುಹೋದ ಯೂಟ್ಯೂಬರ್: ರೋಪ್ ಮೂಲಕ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಸಾಹಸಮಯ ಟ್ರೆಕ್ಕಿಂಗ್ ಮಾಡುವ ಉತ್ಸಾಹದಲ್ಲಿ ಒಬ್ಬರೇ ಬೆಟ್ಟ ಹತ್ತಿದ ಯೂಟ್ಯೂಬರ್, ಕೊನೆಗೆ ಕಾಡಿನ ಮಧ್ಯೆ ದಾರಿ ಕಾಣದೆ ಪರದಾಡಿದ ಘಟನೆ ರಾಮನಗರದ ಹನುಮಂತರಾಯಸ್ವಾಮಿ ಬೆಟ್ಟದಲ್ಲಿ ನಡೆದಿದೆ. ಅದೃಷ್ಟವಶಾತ್, ಸಮಯಪ್ರಜ್ಞೆ ಮೆರೆದು 112 ತುರ್ತು ಸಹಾಯವಾಣಿಗೆ ಕರೆ ಮಾಡಿದ್ದರಿಂದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕಾರ್ಯಾಚರಣೆ ನಡೆಸಿ ಅವರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಒಂದು ಕಿಲೋಮೀಟರ್ ದೂರ ಸಾಗಿದ ಬಳಿಕ ವಾಪಸ್ ಬರಲು ಪರದಾಟ ಬಿಸ್ವಾಜಿತ್ ನಾಥ್ ಎಂಬ ಯೂಟ್ಯೂಬರ್ ಭಾನುವಾರ … Continue reading ಟ್ರೆಕ್ಕಿಂಗ್‌ಗೆ ಹೋಗಿ ಕಾಡಿನಲ್ಲಿ ಕಳೆದುಹೋದ ಯೂಟ್ಯೂಬರ್: ರೋಪ್ ಮೂಲಕ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ