ಮೂರು ತಿಂಗಳಿಂದ ಇದನ್ನೇ ಕೇಳ್ತಿದ್ದೀರಾ, ಸಾಕು ನಿಲ್ಲಿಸಿ! ಕುರ್ಚಿ ಹಂಚಿಕೆ ಪ್ರಶ್ನೆಗೆ ಸಿಎಂ ಗರಂ
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ರಾಜಕಾರಣದಲ್ಲಿ ಸದಾ ಚರ್ಚೆಯಲ್ಲಿರುವ ‘ಅಧಿಕಾರ ಹಂಚಿಕೆ’ ಅಥವಾ ‘ಅವಧಿ ಪೂರ್ವ ಕುರ್ಚಿ ಬದಲಾವಣೆ’ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಾಧ್ಯಮಗಳ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಈ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಸಂಸದ ಡಿ.ಕೆ. ಸುರೇಶ್ ಅವರು, “ಮುಖ್ಯಮಂತ್ರಿಗಳು ಕುರ್ಚಿ ಬಿಟ್ಟುಕೊಡುತ್ತಾರೆ ಎಂಬ ವಿಶ್ವಾಸವಿದೆ” ಎಂದು ನೀಡಿದ್ದ ಹೇಳಿಕೆಯ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಸಿದ್ದರಾಮಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಕಳೆದ … Continue reading ಮೂರು ತಿಂಗಳಿಂದ ಇದನ್ನೇ ಕೇಳ್ತಿದ್ದೀರಾ, ಸಾಕು ನಿಲ್ಲಿಸಿ! ಕುರ್ಚಿ ಹಂಚಿಕೆ ಪ್ರಶ್ನೆಗೆ ಸಿಎಂ ಗರಂ
Copy and paste this URL into your WordPress site to embed
Copy and paste this code into your site to embed