ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದೇಹದ ಉಷ್ಣತೆ ತಗ್ಗಿಸೋಕೆ ಬಳಸಿ ಮೆಂತೆಚಟ್ನಿ..ಐದು ನಿಮಿಷದಲ್ಲಿ ಮೆಂತೆಚಟ್ನಿ ಮಾಡೋದು ಹೀಗೆ..

ಬೇಸಿಗೆಯಲ್ಲಿ ನಾವು ತಿನ್ನುವ ಎಲ್ಲ ವಸ್ತುಗಳೂ ಹೀಟ್‌ನದ್ದೇ ಆಗಿದೆ. ಹೀಟ್ ಆದರೆ ಉರಿಮೂತ್ರ,ಪೈಲ್ಸ್,ಮಲಬದ್ಧತೆಯಂಥ ಸಮಸ್ಯೆಗಳು ಕಾಣಿಸುತ್ತವೆ. ಹೀಟ್ ಆಗಬಾರದು ಎಂದರೆ ಮೆಂತೆ ಬಳಸಿ. ಮೆಂತೆ ಕಹಿ ಎನ್ನೋರು ಈ ರೀತಿ ಮೆಂತೆಚಟ್ನಿ ಮಾಡಿ ತಿನ್ನಿ.. ಹೇಗೆ ಮಾಡೋದು ನೋಡಿ..
ಬೇಕಾಗಿರುವ ಸಾಮಾಗ್ರಿಗಳು

  • ಮೆಂತೆಕಾಳು ನೆನೆಸಿದ್ದು
  • ಖಾರದಪುಡಿ
  • ಬೆಳ್ಳುಳ್ಳಿ
  • ಉಪ್ಪು
  • ಕೊತ್ತಂಬರಿ
    ಮಾಡುವ ವಿಧಾನ
  • ಎಲ್ಲ ವಸ್ತುಗಳನ್ನು ಮಿಕ್ಸಿಗೆ ಹಾಕಿ ನೀರು ಹಾಕದೇ ರುಬ್ಬಿ.
  • ಬೇಕಾದಲ್ಲಿ ಸ್ವಲ್ಪ ನೀರು ಹಾಕಿ. ಫ್ರಿಡ್ಜ್‌ನಲ್ಲಿಟ್ಟರೆ ಎಷ್ಟು ಸಮಯವಾದರೂ ಮೆಂತೆಚಟ್ನಿ ಇಟ್ಟುಕೊಳ್ಳಬಹುದು.
  • ರೊಟ್ಟಿ,ಚಪಾತಿಗೆ ತುಪ್ಪ ಮೆಂತೆಚಟ್ನಿ ಹೇಳಿ ಮಾಡಿಸುವಂಥದ್ದು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss